ಸಂತರನ್ನು ಕೊಂದು – ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ ಹೇಳುವುದು ಸಾಕಷ್ಟಿದೆ: ಶಿವಸುಂದರ್

ಸಂತರನ್ನು ಕೊಂದು ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ.. ಸುತ್ತುಬಳಸಿ ಮಾತಾಡುವ ಸಮಯವಲ್ಲ. ಸ್ಟಾನ್ ಸ್ವಾಮಿಯಂಥ ಸಂತಪಾದ್ರಿಯನ್ನು ನಡುಹಗಲಿನಲ್ಲಿ  ಈ ದೇಶದ ಸರ್ಕಾರ ಹಾಗೂ ನ್ಯಾಯಂಗಳೆರಡೂ ಕೈಗೂಡಿಸಿ ಕೊಂದುಹಾಕಿದೆ.

Read more