ಮದುವೆ ದಿನ ಋತುಸ್ರಾವವಾಗಿದ್ದನ್ನು ಪತ್ನಿ ಮುಚ್ಚಿಟ್ಟಿದ್ದಳು ಎಂದು ಆರೋಪಿಸಿ ವಿಚ್ಚೇದನ ಕೇಳಿದ ಪತಿ!

ಮದುವೆಯ ದಿನದಂದು ತನ್ನ ಪತ್ನಿ ಋತುಸ್ರಾವವಾಗಿದ್ದನ್ನು ಮುಚ್ಚಿಟ್ಟಿದ್ದಳು ಎಂದು ವ್ಯಕ್ತಿಯೊಬ್ಬ ವಿಚ್ಚೇದನ ಕೋರಿರುವ ಆಘಾತಕಾರಿ ಘಟನೆ ಗುಜರಾತ್‌ನ ಮಡೋದರಾದಲ್ಲಿ ನಡೆದಿದೆ. ಮದುವೆಯ ಸಮಯದಲ್ಲಿ ತನ್ನ ಪತ್ನಿ ಮುಟ್ಟಾಗಿದ್ದಳು.

Read more
Verified by MonsterInsights