ಫ್ಯಾಕ್ಟ್‌ಚೆಕ್ : ಟರ್ಕಿಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಕಣ್ಣಿಗೆ ಬಟ್ಟೆ ಕಟ್ಟಿ ಶೂಟ್ ಮಾಡಿದ್ದು ನಿಜವೇ?

ಟರ್ಕಿಯ ಸೈನಿಕರು ಗುತ್ತಿಗೆದಾರರನ್ನು ಕೊಲ್ಲುತ್ತಿದ್ದಾರೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇತ್ತೀಚೆಗೆ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದಾಗಿ ಸುಮಾರು ಐವತ್ತು ಸಾವಿರ ಜನ ಸಾಮಾನ್ಯರು ಮೃತಪಟ್ಟಿದ್ದರು.

Read more
Verified by MonsterInsights