ರಾಯಚೂರು: ತಾನೇ ಚಲಾಯಿಸುತ್ತಿದ್ದ ಟ್ರಾಕ್ಟರ್‌ ಕೆಳಗೆ ಸಿಲುಕಿ ಚಾಲಕ ಸಾವು

ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಚಾಲಕರೊಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಡೆದಿದೆ. ಟ್ರ್ಯಾಕ್ಟರ್ ಚಾಲಕ ಆಂಜನೇಯ (30) ಅವರು ಟ್ರಾಕ್ಡರ್‌ ಚಲಾಯಿಸಿಕೊಂಡು ಹೋಗುತ್ತಿದ್ದರು.

Read more

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ: ಬೈಕ್-ಆಟೋಗಳಿಗಿಲ್ಲ ಪ್ರವೇಶ!

ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ತಗ್ಗಿಸುವುದಕ್ಕಾಗಿ ಎರಡೂ ನಗರಗಳ ನಡುವಿನ ಹೆದ್ದಾರಿಯನ್ನು ದಶಪಥಗಳು ಎಕ್ಸ್‌ಪ್ರೆಸ್‌ ವೇ ಆಗಿ ಪರಿವರ್ತಿಸಲಾಗುತ್ತಿದೆ. ಆದರೆ, ಈ ಎಕ್ಸ್‌ಪ್ರೆಸ್‌ ವೇನಲ್ಲಿ ಸಣ್ಣ ವಾಹನಗಳಾದ

Read more

ಸುಗ್ಗಿಯ ಕಾಲ: ಹಳ್ಳಿಗೆ ಹೊರಟ ಟ್ರಾಲಿಗಳು; ದೆಹಲಿ ಗಡಿಯಲ್ಲಿ ತಲೆ ಎತ್ತಿವೆ ಗುಡಿಸಲುಗಳು!

ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಗಡಿಯಲ್ಲಿ ರೈತರ ಹೋರಾಟ 130 ದಿನಗಳನ್ನು ಪೂರೈಸಿವೆ. ಇದೀಗ ಸುಗ್ಗಿಯ ಕಾಲ ಸಮೀಸುತ್ತಿದ್ದು, ಟ್ರಾಕ್ಟರ್‌-ಟ್ರಾಲಿಗಳು ಹಳ್ಳಿಗಳಿಗೆ ಮರಳುತ್ತಿವೆ. ಹೀಗಾಗಿ

Read more
Verified by MonsterInsights