ರಾವಣನ ಹೆಂಡತಿ ಮಂಡೋದರಿ ಅಂದ್ರೆ ಯಾರು ಗೊತ್ತಾ….? ಗೊತ್ತಿಲ್ಲದಿದ್ದರೆ.. ಓದಿ…
ಒಂದು ದಟ್ಟವಾದ ಕಾಡಿನಲ್ಲಿ ಋಷಿಮುನಿಗಳು ನಿತ್ಯ ಪೂಜೆ ಹೋಮ, ಹವನ, ಪೂಜೆ ಕೈಂಕಾರ್ಯಗಳನ್ನ ಮಾಡಿಕೊಂಡು ಶಿವನ ಆರಾಧಿಸುತ್ತಾ ದಿನವನ್ನು ಕಳೆಯುತ್ತಿದ್ದರು. ಶಿವನ ನೈವೆದ್ಯಕ್ಕಾಗಿ ನೂರಾರು ಹಸುಗಳನ್ನು ಸಾಕಾಣಿಕೆ
Read more