ಮತ್ತೊಂದು ವಿವಾದಕ್ಕೆ ಸಿಲುಕಿದ ಮೈಸೂರು ಹೆಲಿಟೂರಿಸಂ; ಜಾಗ ನಮ್ಮದು ಎಂದ ರಾಜವಂಶಸ್ಥೆ!

ಮೈಸೂರಿನಲ್ಲಿ ಹೆಲಿಟೂರಿಸಂ ಅನ್ನು ಅಭಿವೃದ್ಧಿ ಮಾಡಲು ಲಲಿತ ಮಹಲ್‌ ಬಳಿ ಮರಗಳನ್ನು ಕತ್ತರಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು,

Read more
Verified by MonsterInsights