ಬಲ್ಲಿಯಾ ಶೂಟಿಂಗ್ ಆರೋಪಿ ದಿರೇಂದ್ರ ಸಿಂಗ್ ಅರೆಸ್ಟ್: ಬಹಿರಂಗಪಡಿಸದ ಸ್ಥಳದಲ್ಲಿ ವಿಚಾರಣೆ..!

ಬಲಿಯಾ ಶೂಟಿಂಗ್ ಪ್ರಕರಣದ ಪ್ರಮುಖ ಆರೋಪಿ ಧಿರೇಂದ್ರ ಸಿಂಗ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಲಕ್ನೋದ ಜನೇಶ್ವರ ಮಿಶ್ರಾ ಪಾರ್ಕ್ ಬಳಿ ಯುಪಿ ವಿಶೇಷ

Read more

ಸುಶಾಂತ್ ರಜಪೂತ್ ಪ್ರಕರಣದಲ್ಲಿ ನಕಲಿ ಸುದ್ದಿ ಆರೋಪದ ಮೇಲೆ ದೆಹಲಿ ವ್ಯಕ್ತಿ ಬಂಧನ!

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಕಲಿ ಸುದ್ದಿ ಹರಡಿದ ಆರೋಪದ ದೆಹಲಿ ನಿವಾಸಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಕೀಲರೆಂದು ಹೇಳಿಕೊಳ್ಳುವ ವ್ಯಕ್ತಿಯನ್ನು ಮುಂಬೈಗೆ ಕರೆತರಲಾಗಿದೆ. ಸೋಷಿಯಲ್ ಮೀಡಿಯಾ

Read more

ಹತ್ರಾಸ್ ಪ್ರಕರಣ : ಇಂದು ಇಡಿಯಿಂದ ಬಂಧಿತ ಪಿಎಫ್‌ಐ ಕಾರ್ಯಕರ್ತರ ವಿಚಾರಣೆ!

ಹತ್ರಾಸ್ ಪ್ರಕರಣದಕ್ಕೆ ಸಂಬಂಧಿಸಿದಂತೆ ನಿನ್ನೆ ಹತ್ರಾಸ್ ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಿಬಿಐ ತಂಡ ಇಂದು ಪಿಎಫ್‌ಐ ಕಾರ್ಯಕರ್ತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಮೊದಲ ದಿನ ಹಲವಾರು

Read more

ಹತ್ರಾಸ್‌ಗೆ ಹೋಗುತ್ತಿದ್ದ ಪತ್ರಕರ್ತರ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಎಫ್‌ಐಆರ್…!

ಇದೇ ಸೊಮವಾರ ಹತ್ರಾಸ್‌ಗೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ ಕೇರಳದ ಪತ್ರಕರ್ತ ಮತ್ತು ಇತರ ಮೂವರ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು ಮತ್ತು ದೇಶದ್ರೋಹ ಆರೋಪ

Read more

ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರ ಭೇಟಿ ವೇಳೆ ‘ಪೊಲೀಸರು ನನ್ನನ್ನು ಹೊಡೆದರು’ ರಾಹುಲ್ ಗಾಂಧಿ ಆರೋಪ!

ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳಿದ್ದ ಮಾಜಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶ ಪೊಲೀಸರ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

Read more

ಪಾಯಲ್ ಘೋಷ್ ಅತ್ಯಾಚಾರ ಪ್ರಕರಣ: ಶೀಘ್ರದಲ್ಲೇ ಅನುರಾಗ್ ಕಶ್ಯಪ್ ಗೆ ನೋಟಿಸ್!

ಅನುರಾಗ್ ಕಶ್ಯಪ್ ಅವರ ಮೇಲೆ ಪಾಯಲ್ ಘೋಷ್ ಎಂಬ ನಟಿ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ವಿಚಾರಣೆಗೆಂದು ಮುಂಬೈ

Read more

ತೀವ್ರಗೊಂಡ ರೈತರ ಪ್ರತಿಭಟನೆ : ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ..

ರೈತ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸಿದ ಪರಿಣಾಮ ಇಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಲಾಗಿದೆ. ರೈತರ ಪ್ರತಿಭಟನೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು ಕೈಜೋಡಿಸಿದ್ದು ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ.

Read more

ಹೈದರಾಬಾದ್ ಮನೆಯಲ್ಲಿ ಟಿವಿ ನಟಿಯ ಆತ್ಮಹತ್ಯೆ ಪ್ರಕರಣ : ತೆಲುಗು ಚಲನಚಿತ್ರ ನಿರ್ಮಾಪಕ ಬಂಧನ!

ಕಳೆದ ವಾರ ಹೈದರಾಬಾದ್‌ನಲ್ಲಿ ದೂರದರ್ಶನ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತೆಲುಗು ಚಲನಚಿತ್ರ ನಿರ್ಮಾಪಕನನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 8 ರಂದು ಕೊಂಡಪಲ್ಲಿ ಶ್ರಾವಣಿ ಹೈದರಾಬಾದ್‌ನ ಮಧುರಾ

Read more

ನಾಯಿಯನ್ನು ಸರೋವರಕ್ಕೆ ಎಸೆದ ಭೋಪಾಲ್ ಭೂಪ : ಆನ್‌ಲೈನ್‌ನಲ್ಲಿ ಆಕ್ರೋಶ…!

ವ್ಯಕ್ತಿಯೊಬ್ಬರು ಸರೋವರದಲ್ಲಿ ನಾಯಿಯನ್ನು ಎಸೆಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಘಟನೆಯ ನಂತರ ಪೊಲೀಸರು ಆರೋಪಿ ಮೊಹಮ್ಮದ್ ಸಲ್ಮಾನ್ ಅವರನ್ನು ಬಂಧಿಸಿ ಆತನ

Read more

ಸಂಜಯ್ ರೌತ್‌ಗೆ ಬೆದರಿಕೆ ಹಾಕಿದ ಕಂಗನಾ ಅಭಿಮಾನಿ ಅರೆಸ್ಟ್…!

ಸೇನಾ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರೌತ್ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ. ಈ ವ್ಯಕ್ತಿ ತಾನು

Read more
Verified by MonsterInsights