ಕರ್ತವ್ಯದ ಕೂಗನ್ನೂ ಮೀರಿ ಸಾರ್ವಜನಿಕ ಪ್ರಜ್ಞೆ ಮೆರೆದ ಬೆಂಗಳೂರು ಪೊಲೀಸ್‌ ಪೇದೆ….

ಕರ್ತವ್ಯದ ಕೂಗನ್ನೂ ಮೀರಿ ಸಾರ್ವಜನಿಕ ಪ್ರಜ್ಞೆ ಮೆರೆದ ಬೆಂಗಳೂರಿನ ಪೊಲೀಸ್‌ ಪೇದೆಯೊಬ್ಬರು ತೆರೆದಿದ್ದ ಚರಂಡಿಯ ಗುಂಡಿಯೊಂದನ್ನು ಮುಚ್ಚುವ ಮೂಲಕ ಜನಸಾಮಾನ್ಯರ ನೆರವಿಗೆ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Read more