30,000 ರೂ.ಗಳ ಸಾಲ ತೀರಿಸದ ವೃದ್ಧನನ್ನು ಕೊಂದ ಕ್ರೋರ್‌ಪತಿಯ ಮಗ!

30,000 ರೂ.ಗಳ ಸಾಲವನ್ನು ತೀರಿಸದ ವೃದ್ಧನನ್ನು ಕ್ರೋರ್‌ಪತಿಯ ಮಗ ಕೊಂದುಹಾಕಿದ ಅಮಾನುಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವೃದ್ಧನನ್ನು ಮೂರ್ತಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ರಾಕೇಶ್ ಎನ್ನಲಾಗುತ್ತಿದೆ.

Read more
Verified by MonsterInsights