ಫ್ಯಾಕ್ಟ್‌ಚೆಕ್: ತೀಸ್ತಾ ಸೆಟಲ್ವಾಡ್ ಮುತ್ತಾತ ‘ಜನರಲ್ ಡಯರ್’ಗೆ ಕ್ಲೀನ್ ಚಿಟ್ ನೀಡಿದ್ದರು ಎಂಬುದು ಸುಳ್ಳು
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್ ನೀಡಿದ್ದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಮರುದಿನವೇ ಗುಜರಾತ್ ಪೊಲೀಸರು,
Read more