FACT CHECK | ಕೊಲೆ ಮಾಡಿ ಯುವತಿಯ ಶವವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟ 2022 ರ ಹಳೆಯ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಯುವತಿಯೊಬ್ಬಳನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಯಾರಿಗೂ ಗೊತ್ತಾಗದ ಹಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ  ಎಂದು ಆರೋಪಿಸಿ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಬಂಧಿಸಿರುವ ವಿಡಿಯೋ ಸಾಮಾಜಿಕ

Read more

FACT CHECK | ಗೋವಾ- ಮಂಗಳೂರು ಹೆದ್ದಾರೆಯಲ್ಲಿ ಅನಿಲ ಟ್ಯಾಂಕರ್ ಸ್ಪೋಟದಿಂದ ದುರಂತ ಸಂಭವಿಸಿದ್ದು ನಿಜವೇ? ಪೋಸ್ಟ್‌ನ ಅಸಲೀಯತ್ತೇನು ಗೊತ್ತೇ?

ಈ ಬಾರಿ ಆಷಾಡದ ಮಳೆ ತಂದೊಡ್ಡಿರುವ ಅವಾಂತರ ಒಂದೆರಡಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮನೆಗಳು ನೀರಿನಲ್ಲಿ ಆವೃತವಾಗಿದ್ದರೆ, ಮಳೆ ರಭಸಕ್ಕೆ ಬೆಟ್ಟ ಗುಡ್ಡ ಕುಸಿದು ಹಲವರು ಪ್ರಾಣ

Read more

FACT CHECK | ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೂ ನೀವು ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿದ್ರಾ ನಿತಿನ್‌ ಗಡ್ಕರಿ ? ಈ ಸ್ಟೋರಿ ಓದಿ

ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ನೀವು ಟೋಲ್‌ ಶುಲ್ಕ ಕಟ್ಟುವಂತಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ

Read more

FACT CHECK | ಮೊಹರಂ ಮೆರವಣಿಗೆಯಲ್ಲಿ ಮುಸ್ಲಿಮರು ಕುದುರೆಯನ್ನು ಗಾಯಗೊಳಿಸಿದರೇ?

ಮುಸ್ಲಿಮರು ಮೊಹರಂ ಸಮಯದಲ್ಲಿ ಕುದುರೆಯನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲು  ಗಾಯಗೊಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಅಮಿತ್ ಲೆಲಿ ಸ್ಲೇಯರ್ (ಬಾಯಿಲ್ಡ್ ಅಂಡಾ) ಎಂಬ ಎಕ್ಸ್

Read more

FACT CHECK | ‘ಬೃಂದಾವನ ಉದ್ಯಾನವನವನ್ನು’ ಶಾಶ್ವತವಾಗಿ ನಾಶ ಮಾಡಲು ಹೊರಟಿದೆಯೇ ಸಿದ್ದರಾಮಯ್ಯ ಸರ್ಕಾರ?

ಸಾಮಾಜಿಕ ಮಾಧ್ಯಮದಲ್ಲಿ, ಬೃಂದಾವನ ಉದ್ಯಾನವನದ ಸುದ್ದಿ ವೈರಲ್ ಆಗಿದ್ದು, “ಮೈಸೂರಿನ ಹೊರಗಿನ ಪ್ರಸಿದ್ಧ ಯುನೆಸ್ಕೋ ಪರಂಪರೆಯ ತಾಣ ‘ಬೃಂದಾವನ ಉದ್ಯಾನವನ’ ಶಾಶ್ವತವಾಗಿ ನಾಶವಾಗಲಿದೆ. ಈ ಅನಾಹುತಕ್ಕೆ ಸಿದ್ದು

Read more

FACT CHECK | 2015ರ ಹಳೆಯ ರೈಲು ಅಪಘಾತದ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಸಾಮಾಜಿಕ ಮಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಪ್ಯಾಸೆಂಜರ್ ರೈಲೊಂದು ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು (ಇಲ್ಲಿ ಮತ್ತು ಇಲ್ಲಿ) ನೋಡಬಹುದು. ಈ ವಿಡಿಯೋ ಕ್ಲಿಪ್

Read more

FACT CHECK | ಬಾಂಗ್ಲಾದೇಶದಲ್ಲಿ ಪ್ರಾಣ ಉಳಿಸಿಕೊಳ್ಳಲು ಬಹುಮಹಡಿ ಕ್ಟಡದಿಂದ ಜಿಗಿದ್ರಾ ಹಿಂದೂಗಳು? ವೈರಲ್ ವಿಡಿಯೋದ ಅಸಲೀಯತ್ತೇನು?

ಬಹುಮಹಡಿ ಕಟ್ಟಡವೊಂದರ ಮೇಲಿಂದ ಕೆಳಗಿಳಿಯಲು ಪರದಾಡುತ್ತಿರುವ ವಿದ್ಯಾರ್ಥಿಗಳು, ಅದೇ ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ಮತ್ತೊಂದು ಗುಂಪು, ಈ ವಿಡಿಯೋವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮಗಳ ಬಳಕೆದಾರರು”ಇಸ್ಲಾಮಿ ಮೂಲಭೂತವಾದಿ ಗುಂಪು ಜಮಾತ್-ಎ-ಇಸ್ಲಾಮಿಯ

Read more

FACT CHECK | ಶರವೇಗದಲ್ಲಿ ಹೆಚ್ಚಿದ ಜಲಪಾತದ ನೀರಿನ ಹರಿವು, ತಾಯಿ ಮಗು ಗ್ರೇಟ್‌ ಎಸ್ಕೇಪ್ ! ಆದ್ರೆ ಇದು ಹೊಗೇನಕಲ್‌ನಲ್ಲಿ ನಡೆದ ಘಟನೆಯಲ್ಲ! ಮತ್ತೆಲ್ಲಿಯದ್ದು?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಹೊಗೇನಕಲ್‌ ಜಲಪಾತದಲ್ಲಿ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯ ಎಂದು ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಮಳೆಗಾಲದಲ್ಲಿನದಿಗಳ ಪಕ್ಕ ಹೋಗಬೇಡಿ

Read more

FACT CHECK | ತಂಗಿಯ ಅತ್ಯಾಚಾರ ಮಾಡಿದವನ ತಲೆ ಕತ್ತರಿಸಿದನೇ ಅಣ್ಣ? ಫೋಟೊದ ಅಸಲೀಯತ್ತೇನು ಗೊತ್ತೇ?

ವ್ಯಕ್ತಿಯೊರ್ವನ ಬಟ್ಟೆಯೆಲ್ಲ ರಕ್ತಸಿಕ್ತವಾಗಿದ್ದು, ಆತ ಮತ್ತೊಬ್ಬ ವ್ಯಕ್ತಿಯ ಕತ್ತರಿಸಿದ ರುಂಡವನ್ನು ಹಿಡಿದುಕೊಂಡು ಹೋಗುತ್ತಿರುವ ಭಯಾನಕ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿರುವ ವ್ಯಕ್ತಿ ತನ್ನ ಸಹೋದರಿಯನ್ನು

Read more

FACT CHECK | ಮಿಸ್ಟರ್ ಬೀನ್ ಪಾತ್ರದಾರಿ ರೋವನ್ ಅಟ್ಕಿನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಎಡಿಟೆಡ್ ಫೋಟೊ ಹಂಚಿಕೆ

ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು, ವೃದ್ದರು ಸೇರಿದಂತೆ ಹಾಸ್ಯದ ಕಡಲಲ್ಲಿ ತೇಲಿಸಿ ನಗಿಸುವ ಪಾತ್ರ ಅದು. ಈ ಪಾತ್ರವನ್ನು ಮಾಡುತ್ತಿದ್ದ ನಟನ

Read more
Verified by MonsterInsights