ಕಾಗದದ ದೋಣಿಯಂತೆ ತೇಲಾಡಿದ ಕಾರುಗಳು : ಭಾರೀ ಮಳೆ ಪ್ರವಾಹಕ್ಕೆ ತತ್ತರಿಸಿದ ಚೀನಿಗರು!
ಚೀನಾದಲ್ಲಿ ಭಾರೀ ಪ್ರವಾಹಕ್ಕೆ ಸಿಲುಕಿದ ಕಾರುಗಳು ಆಟಿಕೆಗಳಂತೆ ನೀರಿನಲ್ಲಿ ತೇಲಾಡುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಚೀನಾದ ಮಧ್ಯ ನಗರವಾದ ಝಿಂಗ್ಝೌನಲ್ಲಿ ದಾರಾಕಾರ ಮಳೆ ಸುರಿಯುತ್ತಿದ್ದು
Read more