ಅನ್ಯ ಪಕ್ಷದವರನ್ನು ಭೇಟೆ ಆಡುತ್ತಿರುವ BJP: ಕಮಲ್‌ ಹಾಸನ್‌ ಪಕ್ಷದ ಕಾರ್ಯದರ್ಶಿ BJPಗೆ ಸೇರ್ಪಡೆ!

ದೇಶಾದ್ಯಂತ ಆಪರೇಷನ್‌ ಮಾಡಿ ಅನ್ಯ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೆಳೆಯುತ್ತಿರುವ ಕೇಸರಿ ಪಕ್ಷ, ತಮಿಳುನಾಡಿನಲ್ಲಿ ಅದೇ ಕೆಲಸವನ್ನು ಮುಂದುವರೆಸಿದೆ. 2021ರ ಚುನಾವಣೆಯಲ್ಲಿ ಶತಾಯ-ಗತಾಯ ಬಿಜೆಪಿ ಖಾತೆ ತೆರೆಯಲೇಬೇಕು

Read more
Verified by MonsterInsights