ಭಾರೀ ಮಳೆ ನೀರಿನಿಂದ ಮನೆಯಿಂದ ಹೊರಬರಲು ಒದ್ದಾಡಿದ ವೃದ್ಧ!

ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜನ ಮನೆಯಿಂದ ಹೊರಬರುಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

Read more
Verified by MonsterInsights