ದೆಹಲಿ ಪ್ರತಿಭಟನೆಗೆ ಟ್ರ್ಯಾಕ್ಟರನಲ್ಲಿ ತೆರಳುತ್ತಿದ್ದ ರೈತನನ್ನು ನದಿಯಲ್ಲಿ ಬೆನ್ನಟ್ಟಿದ್ರಾ ಪೋಲೀಸರು..?

ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸಾಕಷ್ಟು ವಿಚಾರಗಳು ಬಯಲಾಗುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ.  ಪೊಲೀಸ್ ಸ್ಕಾರ್ಪಿಯೋ ಟ್ರ್ಯಾಕ್ಟರ್ ಅನ್ನು ಬೆನ್ನಟ್ಟುವ

Read more
Verified by MonsterInsights