ಫ್ಯಾಕ್ಟ್‌ಚೆಕ್: ತಂಪು ಪಾನೀಯದಲ್ಲಿ ವೈರಸ್‌ ಮಿಶ್ರಣ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ!

ಇತ್ತೀಚೆಗೆ ಫೇಸ್‌ಬುಕ್ ಮತ್ತು ವಾಟ್ಸಪ್‌ ಗಳಲ್ಲಿ 8 ಫೋಟೋಗಳನ್ನು ಒಳಗೊಂಡು ಸುದ್ದಿಯೊಂದು ಹರಿದಾಡುತ್ತಿದ್ದು ವೈರಸ್‌ ಮಿಶ್ರಣದ ಕಲುಷಿತ ಕೂಲ್ ಡ್ರಿಂಕ್ಸ್‌  ಸೇವಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಪೋಸ್ಟ್

Read more