ಸರ್ಕಾರದ ಕೊರೊನಾ ಟಫ್ ರೂಲ್ಸ್ ವಿರುದ್ಧ ಜಿಮ್, ಥಿಯೇಟರ್ ಮಾಲೀಕರ ವಿರೋಧ..!
ಕೊರೊನಾ ತಡೆಗೆ ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ. ಇಂದಿನಿಂದ ಥಿಯೇಟರ್ ಗಳಲ್ಲಿ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರ ಆದೇಶಿದೆ.
Read moreಕೊರೊನಾ ತಡೆಗೆ ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ. ಇಂದಿನಿಂದ ಥಿಯೇಟರ್ ಗಳಲ್ಲಿ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರ ಆದೇಶಿದೆ.
Read moreಬಸ್ ಗಳಲ್ಲಿ ಜನ ತುಂಬಿಕೊಂಡು ಪ್ರಯಾಣ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಜನ ಗಿಜುಗುಡುತ್ತಿರುತ್ತಾರೆ. ಹೀಗಿರುವಾಗ ಚಿತ್ರಮಂದಿರಗಳಲ್ಲಿ ಯಾಕೆ ಒಂದು ಶೋವನ್ನು ಶೇ.50ರಷ್ಟು ಜನ ವೀಕ್ಷಣೆ ಮಾಡಲು ನಿರ್ಬಂಧ ಹೇರಲಾಗಿದೆ..?
Read more