ಕ್ಯಾಲಿಫೋರ್ನಿಯಾದಿಂದ ಭಾರತಕ್ಕೆ ಆಕ್ಸಿಜನ್ ನೆರವು: ಮಂಗಳವಾರ ಆಕ್ಸಿಜನ್ ರವಾನೆ!
ಭಾರತೀಯ ಎನ್ಆರ್ಐಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯವು ಭಾರತಕ್ಕೆ ಆಮ್ಲಜನಕವನ್ನು ಸರಬರಾಜು ಮಾಡುತ್ತಿದೆ. ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ COVID-19 ಪ್ರಕರಣಗಳನ್ನು ಎದುರಿಸಲು ಹಾಗೂ ಸೋಂಕಿಗೆ ಒಳಗಾದವರ
Read more