ಆಪರೇಷನ್‌ ಕಮಲಕ್ಕೆ ಮತ್ತೊಂದು ಬೇಟೆ ಜಾರ್ಖಂಡ್‌?; ಮೈತ್ರಿ ಸರ್ಕಾರ ಉರುಳಿಸಲು ನಡೆಯುತ್ತಿದೆ ಸಂಚು!

ಜಾರ್ಖಂಡ್‌ನಲ್ಲೂ ಆಪರೇಷನ್‌ ಕಲಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜಾರ್ಖಂಡ್‌ನಲ್ಲಿರುವ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಯುತ್ತಿದ್ದು, ಕೆಲವು ಅಪರಿಚಿತರು ತಮ್ಮನ್ನು ಸಂಪರ್ಕಿಸಿ 1 ಕೋಟಿ

Read more

ಅರಸೀಕೆರೆಯಲ್ಲಿ ಆಪರೇಷನ್‌ ಕಮಲ; 10 ಲಕ್ಷ ರೂ. ಮುಂದಿಟ್ಟು ಪತ್ರಿಕಾಗೋಷ್ಟಿ ನಡೆಸಿದ ರೇವಣ್ಣ!

10 ಲಕ್ಷ ರೂ ನಗದನ್ನು ಮುಂದಿಟ್ಟುಕೊಂಡು ಅರಸೀಕೆರೆಯಲ್ಲಿ ಪ್ರತಿಕಾಗೋಷ್ಟಿ ನಡೆಸಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಅರಸೀಕೆರೆ ನಗರಸಭೆಯಲ್ಲಿ ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ. ಜೆಡಿಎಸ್‌ ಕೌನ್ಸಿಲರ್‌ಗಳನ್ನು

Read more

ಒಂದು ವರ್ಷದಿಂದ ಬಿಜೆಪಿಯಲ್ಲಿದ್ದು ಕಡಿದು ಗುಡ್ಡೆ ಹಾಕಿದ್ದೇನು? ಆಪರೇಷನ್‌ಗೆ ಒಳಗಾದವರಿಗೆ ಕಾಂಗ್ರೆಸ್‌ ಪ್ರಶ್ನೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಬಿಜೆಪಿ ಆಪರೇಷನ್‌ಗೆ ಒಳಗಾಗಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಬಿಎಸ್‌ವೈ ಸರ್ಕಾರದಲ್ಲಿ ಮಂತ್ರಿಯಾಗಿರುವವರು

Read more
Verified by MonsterInsights