ಬಿಎಸ್‌ವೈ ಬೆಂಬಲಿಗರಿಗೆ ಬಿಜೆಪಿ ಬ್ರೇಕ್?; ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ರಾಜೀನಾಮೆ!

ತುಮಕೂರು ಬಿಜೆಪಿ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಶಾಸಕ ಸುರೇಶ್‌ಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಎಸ್‌ವೈ ಅವರ ಆಪ್ತರೂ, ಬೆಂಬಲಿಗರೂ ಆಗಿದ್ದ ಸುರೇಶ್‌ಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ

Read more

ಬಿಜೆಪಿಯೇ ಮನರಂಜನೆ ನೀಡುತ್ತಿರುವಾಗ ಚಿತ್ರಮಂದಿರಗಳನ್ನು ಏಕೆ ತೆರೆಯಬೇಕು: ಶಿವಸೇನೆ

ಕೊರೊನಾ ಹಾವಳಿಯ ವೇಳೆಯೂ ರಾಜ್ಯದಲ್ಲಿ ಜನರಿಗೆ ಬಿಜೆಪಿಯೇ ಮನರಂಜನೆ ನೀಡುತ್ತಿರುವಾಗ ಮನರಂಜನೆಗಾಗಿ ಚಿತ್ರಮಂದಿರಗಳನ್ನು ತೆರೆಯುವ ಅಗತ್ಯವೇನು ಎಂದು ಶಿವಸೇನೆ ಪ್ರಶ್ನಿಸಿದೆ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರ, ರಂಗಮಂದಿರಗಳನ್ನು ತೆರೆಯುವ ಬಗ್ಗೆ

Read more

ಉತ್ತರ ಪ್ರದೇಶ ಚುನಾವಣೆ: ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ ಆರಂಭ!

2022ರ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಸಮಯದಲ್ಲಿ ವಿಷಯಾಧಾರಿತ ಚರ್ಚೆಯನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ನಿರುದ್ಯೋಗ ವಿರೋಧಿ ವಿದ್ಯಾರ್ಥಿ ಆಂದೋಲನ ಆರಂಭವಾಗಿದೆ. ಖಾಲಿ

Read more

ಜಮ್ಮು ಮತ್ತು ಕಾಶ್ಮೀರ: ಇಬ್ಬರು ಬಿಜೆಪಿ ನಾಯಕರ ನಡುವೆ ವಾಕ್ಸಮರ; ವಿಡಿಯೋಗಳು ವೈರಲ್

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರಿಬ್ಬರು ಪಕ್ಷದ ಸಭೆಯಲ್ಲಿ ಪರಸ್ಪರ ಜಗಳವಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಶನಿವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ

Read more

ಸಿಎಂ ಆದಿತ್ಯನಾಥ್ ಭೇಟಿ ನೀಡಿದ್ದ ಸ್ಥಳಗಳನ್ನು ಶುದ್ದೀಕರಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡಿದ್ದ ಸಂಭಾಲ್ ಜಿಲ್ಲೆಯಲ್ಲಿ ಹಲವು ಸ್ಥಳಗಳನ್ನು ಸಮಾಜವಾದಿ ಪಕ್ಷದ ಯುವ ಕಾರ್ಯಕರ್ತರು  ‘ಗಂಗಾಜಲ’ ಸಿಂಪಡಿಸುವ ಮೂಲಕ ಶುದ್ದೀಕರಿಸಿದ್ದಾರೆ. ಕಾರ್ಯಕರ್ತರು

Read more

ಮುಂದಿನ 5 ವರ್ಷಗಳಲ್ಲಿ ಮಲೈ ಮಹದೇಶ್ವರ ಪ್ರಮುಖ ಯಾತ್ರಾ ಸ್ಥಳವಾಗಲಿದೆ: ಬಸವರಾಜ ಬೊಮ್ಮಾಯಿ

ಮುಂದಿನ 5 ವರ್ಷಗಳಲ್ಲಿ ಮಲೈ ಮಹದೇಶ್ವರ ದಕ್ಷಿಣ ಕರ್ನಾಟಕ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿ ಪ್ರಮುಖ ಯಾತ್ರಾ ಸ್ಥಳವಾಗಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಲೈ

Read more

“ಆರ್‌ಎಸ್‌ಎಸ್‌ ನಿಷೇಧ?” ಎಂಬ ಮೂರು ಪ್ರಹಸನಗಳು!; ಸರ್ಕಾರಗಳು ಸಂಘ-ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ?

ಇತಿಹಾಸವು ತಿಳಿಸುವಂತೆ ಆಳುವ ವರ್ಗಗಳ ಅಸ್ಥಿತ್ವಕ್ಕೆ, ಅವರ ಹಿತಾಸಕ್ತಿಗೆ ಧಕ್ಕೆ ತರುವಷ್ಟು ಜನಚಳವಳಿಗಳು ತೀವ್ರಗತಿಯನ್ನು ಪಡೆದುಕೊಂಡಾಗ ಅಂಥಾ ಚಳವಳಿಗಳನ್ನು, ಸಂಘಟನೆಗಳನ್ನೂ, ಪಕ್ಷಗಳನ್ನೂ ಹಾಗೂ (2019ರಲ್ಲಿ ಯುಎಪಿಎ ಗೆ

Read more

ಗೋವಾದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಶೇ.80 ರಷ್ಟು ಉದ್ಯೋಗ ಸ್ಥಳೀಯರಿಗೆ: ಕೇಜ್ರಿವಾಲ್‌

2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಖಾಸಗಿ ವಲಯ ಸೇರಿದಂತೆ ಎಲ್ಲಾ ಉದ್ಯೋಗಗಳಲ್ಲಿಯೂ ಸ್ಥಳೀಯರಿಗೆ 80% ಉದ್ಯೋಗ ಮೀಸಲಿಡುವುದಾಗಿ ಆಮ್

Read more

ಪಶ್ಚಿಮ ಬಂಗಾಳ; ಅತ್ತ ಬಿಜೆಪಿ ತೊರೆದ ಸಂಸದ ಬಾಬುಲ್‌ ಸುಪ್ರಿಯೋ; ಇತ್ತ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡ ದಿಲೀಪ್‌ ಘೋಷ್‌!

ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ. ಇದೇ ವೇಳೆ, ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌ ಅವರನ್ನು ಅಧ್ಯಕ್ಷ

Read more

ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಿಕೊಳ್ಳಲು ಮಾತ್ರ ಇರುವುದು: ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ

ಅಧಿಕಾರಿಗಳು ‘ನಮ್ಮ ಚಪ್ಪಲಿ ಎತ್ತಿಕೊಳ್ಳಲು ಮಾತ್ರ’ ಇರುವುದು ಹಾಗೂ ಅವರಿಗೆ ಯಾವುದೇ ನಿಲುವು ಇಲ್ಲ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕಿ ಉಮಾಭಾರತಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅಧಿಕಾರಿಗಳಿಗೆ

Read more
Verified by MonsterInsights