ಅರಮನೆಯಲ್ಲಿ ಬಿಪಿ, ಶುಗರ್ ಚೆಕ್ ಮಾಡಿಸಿಕೊಂಡ ಸಚಿವ ವಿ.ಸೋಮಣ್ಣ…..

ಮೈಸೂರು  ಅರಮನೆಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಮೂಲಕ ಹೆಲ್ತ್ ಕ್ಯಾಂಪ್ ಉದ್ಘಾಟನೆ ಮಾಡಿದ ಸಚಿವ ವಿ.ಸೋಮಣ್ಣ ಬಿಪಿ, ಶುಗರ್ ಚೆಕ್ ಮಾಡಿಸಿಕೊಂಡಿದ್ದಾರೆ.

ಬಳಿಕೆ ಮಾತನಾಡಿದ ಅವರು, ನನಗೆ ಬಿಪಿ ನಾರ್ಮಲ್ ಇದೆ, ಶುಗರ್ ಇಲ್ಲವೇ ಇಲ್ಲ. ಚುನಾವಣೆ ಕೌಂಟಿಂಗ್ ವೇಳೆ ಮಾತ್ರ ಸ್ವಲ್ಪ ಸ್ವಲ್ಪ ಬಿಪಿ ಏರುತ್ತೆ. 9 ಉಪ ಚುನಾವಣೆಯಲ್ಲಿ ನಾನು ಓಡಾಡಿದ್ದೇನೆ. ಆದರು ನನಗೆ ಯಾವುದೇ ಬಿಪಿ ಶುಗರ್ ಇಲ್ಲ.

ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ರಹಸ್ಯ ಸೋಮಣ್ಣ ಬೆಚ್ಚಿಟ್ಟಿದ್ದಾರೆ. ಮಾವುತ ಕಾವಾಡಿಗಳಿಗಾಗಿ ಮಾಡಲಾದ ಕ್ಯಾಂಪ್‌ನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights