ಕೊರೊನಾ ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಸ್ಥಾನ ಎಷ್ಟು?
ಲಾಕ್ಡೌನ್ ಜಾರಿಯಲ್ಲಿದ್ದರೂ ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚುತ್ತಲೇ ಇದೆ. ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಒಂದೂಕಾಲ ಲಕ್ಷ ಗಡಿ ದಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ಕೊರೋನಾ ಕೇಸುಗಳಿರುವ ಪಟ್ಟಿಯಲ್ಲಿ ಭಾರತವು 10ನೇ ಸ್ಥಾನಕ್ಕೆ ಏರಿದೆ.
ಯಾವ್ಯಾವ ರಾಜ್ಯಗಳಲ್ಲಿ ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ವಿವರಗಳು ಹೀಗಿವೆ.
ರಾಜ್ಯವಾರು ಕೊರೋನಾ ಪೀಡಿತರ ವಿವರ:
ಮಹಾರಾಷ್ಟ್ರ: 2,436 ಹೊಸ ಪ್ರಕರಣಗಳು; ಒಟ್ಟು 52,667
ಗುಜರಾತ್: 405 ಹೊಸ ಪ್ರಕರಣಗಳು; ಒಟ್ಟು 14,468
ದೆಹಲಿ: 635 ಹೊಸ ಪ್ರಕರಣಗಳು, ಒಟ್ಟು 14,000
ರಾಜಸ್ಥಾನ: 272 ಹೊಸ ಪ್ರಕರಣಗಳು; ಒಟ್ಟು 7,300
ಮಧ್ಯಪ್ರದೇಶ: 194 ಹೊಸ ಪ್ರಕರಣಗಳು; ಒಟ್ಟು 6,859
ಉತ್ತರ ಪ್ರದೇಶ: 229 ಹೊಸ ಪ್ರಕರಣಗಳು; ಒಟ್ಟು 6,497
ಪಶ್ಚಿಮ ಬಂಗಾಳ: 491 ಹೊಸ ಪ್ರಕರಣಗಳು; ಒಟ್ಟು 3,816
ಉತ್ತರ ಪ್ರದೇಶ: 273 ಹೊಸ ಪ್ರಕರಣಗಳು; ಸಕ್ರಿಯ ಪ್ರಕರಣಗಳು 2,606
ಕರ್ನಾಟಕ: 93 ಹೊಸ ಪ್ರಕರಣಗಳು; ಒಟ್ಟು 2,182
ಪಂಜಾಬ್: 21 ಹೊಸ ಪ್ರಕರಣಗಳು; ಒಟ್ಟು 2,081
ತೆಲಂಗಾಣ: 66 ಹೊಸ ಪ್ರಕರಣಗಳು; ಒಟ್ಟು 1,920
ಹರಿಯಾಣ: 29 ಹೊಸ ಪ್ರಕರಣಗಳು; ಒಟ್ಟು1,213
ಅಸ್ಸಾಂ: 25 ಹೊಸ ಪ್ರಕರಣಗಳು; 470 ಸಕ್ರಿಯ ಪ್ರಕರಣಗಳು 539
ಜಾರ್ಖಂಡ್: 27 ಹೊಸ ಪ್ರಕರಣಗಳು; ಒಟ್ಟು 405
ಕೇರಳ: 49 ಹೊಸ ಪ್ರಕರಣಗಳು; ಸಕ್ರಿಯ ಪ್ರಕರಣಗಳು 359
ಉತ್ತರಾಖಂಡ: 15 ಹೊಸ ಪ್ರಕರಣಗಳು; ಒಟ್ಟು 332
ಚಂಡೀಗ: 28 ಹೊಸ ಪ್ರಕರಣಗಳು; ಒಟ್ಟು 266
ಹಿಮಾಚಲಪ್ರದೇಶ: 20 ಹೊಸ ಪ್ರಕರಣಗಳು; ಒಟ್ಟು 223
ಗೋವಾ: 1 ಹೊಸ ಪ್ರಕರಣ; ಒಟ್ಟು 67
ಮಣಿಪುರ: 4 ಹೊಸ ಪ್ರಕರಣಗಳು; ಒಟ್ಟು 36

