Skip to content
Friday, November 20, 2026
Latest:
  • ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?
  • FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?
  • FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ
  • FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ
  • ಫ್ಯಾಕ್ಟ್‌ಚೆಕ್ ಮೂಲಕವೇ ಸುಳ್ಳು ಹೇಳಿದ ದೆಹಲಿ ಪೊಲೀಸರು
Ensuddi

Ensuddi

News portal

  • Fact Check
  • Contact Us
Breaking News Sandalwood 

ಬಬ್ರೂ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ಗೀತೆ, ‘ಕನಸೆಲ್ಲಾ ನನಸಾಗೋ..’ ಬಿಡುಗಡೆ ಮಾಡಿದ ರಿಯಲ್​ ಸ್ಟಾರ್​

August 21, 2020 adminx 0 Comments

ಬಬ್ರೂ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ಗೀತೆ, ‘ಕನಸೆಲ್ಲಾ ನನಸಾಗೋ..’ಯನ್ನು ರಿಯಲ್​ ಸ್ಟಾರ್​ ಬಿಡುಗಡೆ ಮಾಡಿದ್ದಾರೆ.

ಹೌದು.. ರಿಯಲ್​ ಸ್ಟಾರ್​ ಉಪೇಂದ್ರರಿಂದ ಬಬ್ರೂವಿನ ‘ಕನಸೆಲ್ಲಾ ನನಸಾಗೋ..’ ಎಂಬ ಮೊದಲ ಲಿರಿಕಲ್​ ವಿಡಿಯೋ ಸಾಂಗ್​ ಬಿಡುಗಡೆ ಮಾಡಿದ್ದಾರೆ.

ಭಿನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ ಚಿತ್ರವೊಂದು ಈಗ ಮತ್ತೆ ಸುದ್ದಿಯಾಗಿದೆ.  ಅಪರಿಚಿತರ ಪಯಣದ ಪ್ರೇಮ ಕಥಾಹಂದರವನ್ನು ಒಳಗೊಂಡಿರುವ ಬಬ್ರೂ ಚಿತ್ರದ ಮೊದಲ ಗೀತೆ ಬುಧವಾರ, ನ.20 ರಂದು ಬಿಡುಗಡೆಯಾಗಿದೆ. ಸಂಪೂರ್ಣವಾಗಿ ಅಮೆರಿಕದಲ್ಲೇ ಚಿತ್ರೀಕರಣಗೊಂಡಿರುವ ಮೊಟ್ಟ ಮೊದಲ ಹಾಲಿವುಡ್​ ಕನ್ನಡ ಚಿತ್ರ ಎಂಬ ದಾಖಲೆ ಹೊಂದಿರುವ ಈ ಚಿತ್ರದ ‘ಕನಸೆಲ್ಲಾ ನನಸಾಗೋ’ ಎಂಬ ಲಿರಿಕಲ್​ ವಿಡಿಯೋ ಗೀತೆಯನ್ನು ನಮ್ಮೆಲ್ಲರ ಅಚ್ಚುಮೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ ಅವರು ಬಿಡುಗಡೆ ಮಾಡಿದ್ದಾರೆ. ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು.

ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರ “ಬಬ್ರೂ” ವಿನ ಮೊದಲ ಹಾಡನ್ನು ಇದೀಗ ತಾನೇ ಬಿಡುಗಡೆ ಮಾಡಿದ್ದಾರೆ “ಕನಸೆಲ್ಲ ನನಸಾಗೋ” ಹಾಡಿನ ಸಾಹಿತ್ಯ ಲೋಕೇಶ್ ಬಿ. ಎಸ್, ಸಂಗೀತ ನಿರ್ದೇಶಕರು ಪೂರ್ಣಚಂದ್ರ ತೇಜಸ್ವಿ, ಸಂಜಿತ್ ಹೆಗ್ಡೆ ಗೀತೆ ಹಾಡಿದ್ದಾರೆ.  ಇದೀಗ ನಿಮ್ಮ ಮುಂದೆ “ಬಬ್ರೂ” ಚಿತ್ರದ ಮೊದಲ ಹಾಡು “ಕನಸೆಲ್ಲ ನನಸಾಗೋ”. ಈ ಹಾಡನ್ನು ಆನಂದಿಸಿ ಪಿಆರ್​ ಕೆ ಆಡಿಯೋ ಚಾನೆಲ್ ನಲ್ಲಿ ಇದು ಲಭ್ಯವಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
100
₹
200 ₹
500 ₹
1000 ₹
Other
₹
Spread the love
  • ← ರಣಾಂಗಣವಾಗ್ತಿದೆ ಸಕ್ಕರೆನಾಡಿನ ಉಪಚುನಾವಣಾ ಕಣ : ಬಿಜೆಪಿ ಅಭ್ಯರ್ಥಿಗೆ ಜೀವ ಭಯದ ಆತಂಕ
  • ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಸಂಸದ ಉಮೇಶ್ ಜಾಧವ್… →

You May Also Like

ಕುವೆಂಪು ಇದ್ದಿದ್ದರೆ ಅವರನ್ನೂ ದೇಶದ್ರೋಹಿ ಎನ್ನುತ್ತಿತ್ತು BJP ಸರ್ಕಾರ: ದಿನೇಶ್‌ ಗುಂಡೂರಾವ್‌

February 7, 2021 Raghavendra Hassana 0

ಕೋವಿಡ್ ಆಸ್ಪತ್ರೆಯ ಐಸಿಯುಗೆ ನುಗ್ಗಿದ ಮಳೆ ನೀರು : ಕಂಗಾಲಾದ ರೋಗಿಗಳು…!

May 27, 2021 Raghavendra Hassana 0

Fact Check: ನನ್ನ ಕೆಲಸ ಹಸುಗಳನ್ನು ರಕ್ಷಿಸುವುದಷ್ಟೇ, ಮಹಿಳೆಯರನ್ನಲ್ಲ ಎಂದು ಯೋಗಿ ಆಧಿತ್ಯಾನಾಥ್‌ ಹೇಳಿದ್ದಾರೆಯೇ?

October 6, 2020October 6, 2020 Raghavendra Hassana 0

Leave a Reply Cancel reply

Your email address will not be published. Required fields are marked *

ಇತ್ತೀಚಿನ ಸುದ್ದಿ

ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?
Breaking News Fact Check 

ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?

September 30, 2026September 30, 2026 Raghavendra Hassana 0

ಬಾಲಿವುಡ್‌ನ ಪ್ರಸಿದ್ಧ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರ ಸಾವಿನ ಕೊನೆಯ ಕ್ಷಣಗಳದ್ದು ಎಂದು ಪ್ರತಿಪಾದಿಸಿ

Spread the love
FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?
Fact Check Political 

FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?

August 27, 2026 Raghavendra Hassana 0
FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ
Fact Check 

FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ

August 15, 2026 Raghavendra Hassana 0
FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ
Fact Check 

FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ

July 31, 2026July 31, 2026 Raghavendra Hassana 0
ensuddi
A design of StandardTouch
Copyright © 2026 Ensuddi. All rights reserved.
Theme: ColorMag by ThemeGrill. Powered by WordPress.
Verified by MonsterInsights