ಮೈಸೂರಿಗೆ ಆಗಮಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ
ದಸರಾ ಅಚ್ಚುಕಟ್ಟಾಗಿ ಮಾಡ್ತೀವಿ.
ಈ ಜವಾಬ್ದಾರಿಯನ್ನು ಯಡಿಯೂರಪ್ಪ ನಮಗೆ ವಹಿಸಿದ್ದಾರೆ.
ಇದರಲ್ಲಿ ಬಯಸಿದ್ದು, ಬಯಸದೆ ಇರೋದು ಅಂತಾ ಪ್ರಶ್ನೆ ಇಲ್ಲ.
ದೊಡ್ಡವರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ.
ಮೈಸೂರಿನಲ್ಲಿ ಸಚಿವ ವಿ. ಸೋಮಣ್ಣ ಹೇಳಿಕೆ.ಖಾತೆ ಹಂಚಿಕೆ ವಿಚಾರ.
ಸಿಎಂ ಯಡಿಯೂರಪ್ಪ ಬುದ್ದಿವಂತರಿದ್ದಾರೆ ಅನುಭವಿಗಳಿದ್ದಾರೆ.
ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ.
ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ.
ಜೆ.ಎಚ್ ಪಟೇಲ್ ಕಾಲದಿಂದಲೂ ನಾನು ಸಚಿವನಾಗಿದ್ದೇನೆ.
ಯಾವುದೇ ಖಾತೆ ನೀಡಿದರು ಯಶಸ್ವಿಯಾಗಿ ನಿರ್ವಹಿಸುತ್ತೇನೆ.
ಖಾತೆ ಹಂಚಿಕೆ ವಿಚಾರ ಸಿಎಂ ಪರಮಾಧಿಕಾರ.
ನಾನು ಸದ್ಯ ಮೈಸೂರು ಅಭಿವೃದ್ದಿ ಹಾಗೂ ದಸರಾ ಯಶಸ್ವಿ ಬಗ್ಗೆ ಗಮನಹರಿಸುತ್ತೇನೆ.
ಮೈಸೂರಿನಲ್ಲಿ ಸಚಿವ ಸೋಮಣ್ಣ ಸ್ಪಷ್ಟನೆ.

ವಿಶ್ವವಿಖ್ಯಾತ ಮೈಸೂರು ದಸರಾ 2019.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ಆಯೋಜನೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿರುವ ಸಭೆ.
ಮಾಜಿ ಸಚಿವರಾದ ಜಿ.ಟಿ ದೇವೇಗೌಡ, ಎನ್. ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಸೇರಿದಂತೆ ಮತ್ತಿತರ ಪ್ರಮುಖರು ಸಭೆಯಲ್ಲಿ ಭಾಗಿ.

 

ದಸರಾ ಕಾರ್ಯಕಾರಿ ಸಮಿತಿ ಸಭೆಗೆ ಗೈರಾದ ಶಾಸಕ ಎಸ್.ಎ.ರಾಮದಾಸ್.
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿಯೇ ಮುನಿಸು ಪ್ರದರ್ಶನ ಮಾಡಿದ್ರಾ.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ಸಭೆ.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೊದಲ ಸಭೆ.
ಮೊದಲ ಸಭೆಗೆ ಗೈರಾದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್.
ತಾವು ಜಿಲ್ಲಾ ಉಸ್ತುವಾರಿ ಸಚಿವರಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ರಾಮದಾಸ್.
ಅದೇ ಮುನಿಸಿನಲ್ಲಿ ದಸರಾ ಸಭೆಗೆ ಗೈರು.
ದಸರಾ ಸಭೆಗೂ ತಟ್ಟಿದ ಬಿಜೆಪಿ ಸಂಪುಟ ಸಂಕಟ.
ಸಭೆಗೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ ಎಸ್.ಎ.ರಾಮದಾಸ್‌.
ನಿನ್ನೆ ಮಂಗಳೂರು ಬಳಿ ಅಪಘಾತಕ್ಕಿಡಾಗಿದ್ದ ಶಾಸಕ ರಾಮದಾಸ್ ಕಾರು.
ಅಪಘಾತದ ಹಿನ್ನೆಲೆಯಲ್ಲಿ ವಿಶ್ರಾಂತಿ ನೆಪದಲ್ಲಿ ಸಭೆಗೆ ಗೈರಾದ ಶಾಸಕ ರಾಮದಾಸ್.

 

ಮೊದಲ ದಸರಾ ಸಭೆಗೆ ಗೈರಾದ ಶಾಸಕರುಗಳು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಹಾಗೂ ಶ್ರೀರಂಗಪಟ್ಟಣದ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಸಭೆಗೆ ಆಹ್ವಾನ ಮಾಡಲಾಗಿತ್ತು.
ಜೆ.ಡಿ.ಎಸ್ ನಿಂದ ಜಿ.ಟಿ.ದೇವೆಗೌಡರನ್ನು ಹೊರತುಪಡಿಸಿ ಮಾಜಿ ಸಚಿವ ಸಾ.ರಾ.ಮಹೇಶ್, ಮಹದೇವ್, ಅಶ್ವಿನ್ ಕುಮಾರ್ ಗೈರು.
ಕಾಂಗ್ರೆಸ್ ನ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ನರೇಂದ್ರ,ಪುಟ್ಟರಂಗಶೆಟ್ಟಿ ಗೈರು.
ಬಿಜೆಪಿಯ ಸಂಸದ ಶ್ರೀನಿವಾಸ್ ಪ್ರಸಾದ್, ರಾಮದಾಸ್, ಹರ್ಷವರ್ದನ್, ನಿರಂಜನ್ ಕುಮಾರ್ ಗೈರು.

 

 

ಈ ಬಾರಿ ದಸರೆ ವಿಭಿನ್ನವಾಗಿ ನಡೆಸಲು ಸಲಹೆ ಬಂದಿದೆ.
ಸಾರಿಗೆ ಸೇರಿದಂತೆ ಹಲವು ಯೋಜನೆಗಳಲ್ಲಿ ಬದಲಾವಣೆಗೆ ಚಿಂತನೆ ಇದೆ.
ರಾಜರು ಕೊಟ್ಟ ಪರಂಪರೆಯನ್ನ ಉಳಿಸಿಕೊಂಡು ಹೋಗುತ್ತೇವೆ.
ಸಂಪ್ರದಾಯ ಹೇಗೆ ನಡೆಯುತ್ತೆ ಅದೇ ಮಾದರಿಯಲ್ಲಿ ದಸರಾ ನಡೆಯಲಿದೆ.
ಸಾರ್ವಜನಿಕರು ಹಾಗು ಪ್ರವಾಸಿಗರಿಗೆ ಸಮಸ್ಯೆ ಆಗದಂತೆ ಕ್ರಮ.
ಜನನಬೀಡ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ಕೊಟ್ಟಿದ್ದೇನೆ.
ಪಾಸ್ ತೊಂದರೆ ಆಗದಂತೆ ನಾನೇ ಫಲತಾಂಬೂಲದ ಸಮೇತ ನಿಮಗೆ ತಲುಪಿಸುತ್ತೇನೆ.
ಜಿಲ್ಲಾಡಳಿತದ ಜೊತೆ ತೆರಳಿ ರಾಜಮನೆತನದವರನ್ನು ಆಹ್ವಾನಿಸುತ್ತೇವೆ.
ದಸರಾ ಕಾರ್ಯಕಾರಿ ಸಭೆ ನಂತರ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ.
[14:02, 8/24/2019] +91 97397 39263: ಆಧುನಿಕ ತಂತ್ರಜ್ಞಾನದ ಮೂಲಕ ದಸರೆಗೆ ಮತ್ತಷ್ಟು ಆದ್ಯತೆ.
24*7 ಕಾಲ್ ಸೆಂಟರ್ ತೆರೆದು ದಸರಾ ಬಗ್ಗೆ ಮಾಹಿತಿ.
ಅರಮನೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವ ಸೆಂಟರ್ ಇರಲಿದೆ.
ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗು ದೇಶದಲ್ಲು ದಸರೆ ಪ್ರಚಾರ.
ಅದಕ್ಕಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡುತ್ತೇವೆ.
ಶಾಸಕರು ಹಾಗೂ ಸಂಸದರಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪಾಸ್ ನೀಡುತ್ತೇನೆ.
ಮೈಸೂರಿನ ಡಿಸಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಸಚಿವ ವಿ.ಸೋಮಣ್ಣ ಹೇಳಿಕೆ.

 

ಬೆಳಗಾವಿ ಬ್ರೇಕಿಂಗ್..

ಅನಾರೋಗ್ಯದಿಂದ ಬಳಲುತ್ತಿದ್ದ ಪೋಲಿಸ್ ಇಲಾಖೆ ಸ್ವಾನ ಸಾವು.

ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ನಾಲ್ಕು ವರ್ಷ ಸ್ಪೋಟಕ ವಸ್ತುಗಳನ್ನು ಪತ್ತೆ ಮಾಡುತ್ತಿದ್ದ ನಯನಾ ಎಂಬ ಶ್ವಾನ ಅನಾರೋಗ್ಯದಿಂದ ಸಾವು.

ಸಕಲ ಸರ್ಕಾರಿ ಗೌರವದೊಂದಿಗೆ
ಅಂತ್ಯಕ್ರಿಯೆ ನೆರವೆರಿಸಿದ
ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ ಕುಮಾರ

ಪೋಲಿಸ್ ಇಲಾಖೆಯ ಸ್ವಾನ ನಯನಾ ಬೆಳಗಾವಿ ಜಿಲ್ಲೆಯಲ್ಲಿ 8 ವರ್ಷಗಳ ಕಾಲ ಪೊಲೀಸರಿಗೆ ಸ್ನೇಹಿಯಾಗಿ ಕೆಲಸ ನಿರ್ವಹಿಸಿದ್ದ ನಯನಾ..

ನಾಲ್ಕು ವರ್ಷ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚುತ್ತಿದ್ದ ನಯನಾ.

ಪೊಲೀಸ್ ಇಲಾಖೆಯಲ್ಲಿ ನಯನಾ ಸೇವೆ ೮ ವರ್ಷಗಳ ಸೇವೆ ಸಲ್ಲಿಸಿದ ನಯನಾ..

ಹಿಂದಿನ ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ ಅವರ ಅವಧಿಯಲ್ಲಿ ನಯನಾನನ್ನು ವಯಸ್ಸಾದ ಹಿನ್ನೆಲಯಲ್ಲಿ ಅದಕ್ಕೆ ನಿವೃತ್ತಿ ಮಾಡಿದ್ದರು.

ಪೊಲೀಸ್ ಆಯುಕ್ತರ ಕ್ವಾರ್ಟರ್ಸ್ ನಿವಾಸದಲ್ಲೇ ಆಶ್ರಯ ಪಡೆಯುತ್ತಿದ್ದ ಸ್ವಾನ ನಯನಾ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights