ರೈತರನ್ನು ಬೆಂಬಲಿಸಿದ ರಿಹಾನಾ ಪಾಕ್ ಧ್ವಜವನ್ನು ಹಿಡಿದಿದ್ಲಾ? ಮೂಲ ಚಿತ್ರ ಇಲ್ಲಿ ನೋಡಿ…

ಕೃಷಿ ಕಾನೂನುಗಳ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ ನಂತರ ಪಾಪ್ ಸೂಪರ್ಸ್ಟಾರ್ ರಿಹಾನ್ನಾ ಅವರು ಪಾಕಿಸ್ತಾನ ಧ್ವಜವನ್ನು ಎತ್ತಿ ಹಿಡಿದಿದ್ದಾರೆಂದು ತೋರಿಸುವ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಚಿತ್ರವನ್ನು ಫೆಬ್ರವರಿ 3 ರಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ನೂರಾರು ಬಾರಿ ಹಂಚಿಕೊಳ್ಳಲಾಗಿದೆ.

ಜುಲೈ 1, 2019 ರಂದು ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ವೆಸ್ಟ್ ಇಂಡೀಸ್ ಧ್ವಜವನ್ನು ಹೊಂದಿರುವ ಪಾಪ್ ಐಕಾನ್ನ ಮೂಲ ಫೋಟೋವನ್ನು ಟ್ವೀಟ್ ಮಾಡಿತ್ತು.

https://twitter.com/ICC/status/1145715486560309249?ref_src=twsrc%5Etfw%7Ctwcamp%5Etweetembed%7Ctwterm%5E1145715486560309249%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fworld-news%2Ffact-check-no-rihanna-wasnt-holding-pakistan-flag-see-original-picture-here-2363582

ಆದ್ದರಿಂದ ರಿಹಾನಾ ಯಾವುದೇ ಪಾಕ್ ಧ್ವಜವನ್ನು ಹಿಡಿದಿಲ್ಲ. ಬದಲಿಗೆ ಅವರು ಕ್ರಿಕೆಟ್ ವೆಸ್ಟ್ ಇಂಡೀಸ್ ಧ್ವಜವನ್ನು ಹಿಡಿದಿದ್ದರು. ಇದನ್ನು ಎಡಿಟ್ ಮಾಡಲಾಗಿದೆ.  ರೈತರಿಗೆ ಬೆಂಬಲ ನೀಡಿದ ವಿದೇಶಿಗರ ವಿರುದ್ಧ ಒಂದಲ್ಲಾ ಒಂದು ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights