ಜಿಟಿ ಜಿಟಿ ಮಳೆಯಲ್ಲಿ ಭಾರೀ ಫೇಮಸ್ ಆಯ್ತು ಬಿಸಿ ಬಿಸಿಯಾದ ಫೈರ್ ದೋಸಾ..!

ಇಂದೋರ್‌ನ ವಿಶಿಷ್ಟವಾದ ಹಾಗೂ ಸ್ವಾದಿಷ್ಟವಾದ ಫೈರ್ ದೋಸಾ ಭಾರೀ ಫೇಮಸ್ ಆಗಿದೆ. ರಸ್ತೆ ಬದಿ ಲಭ್ಯವಿರುವ ದೋಸೆಗಳಲ್ಲಿ ಫೈರ್ ದೋಸಾ ಕೂಡ ಒಂದು.

ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು. ಸಾಮಾನ್ಯವಾಗಿ ಬಾಣಸಿಗರು ಷೆಜ್ವಾನ್ ದೋಸಾದಿಂದ ಚೀಸ್ ಮೆಣಸಿನಕಾಯಿ ದೋಸಾವರೆಗೆ ತಯಾರಿಸುವುದನ್ನು ನೀವು ನೋಡಿರುತ್ತೀರಾ. ಆದರೆ ಫೈರ್ ದೋಸಾ ನೀವೆಲ್ಲಾದ್ರು ನೋಡಿರುವುದುಂಟಾ..? ಇಂದೋರ್ ರೆಸ್ಟೋರೆಂಟ್ ಒಂದು ವಿಶಿಷ್ಟವಾದ ‘ಫೈರ್ ದೋಸಾ’ ಕ್ಕೆ ಫೇಮಸ್ ಆಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದು ಆಹಾರ ಪ್ರಿಯರಿಗೆ ಸವಿಯುವ ಆಸೆ ಹೆಚ್ಚಿಸಿದೆ. ವಿಶಿಷ್ಟವಾದ ಫೈರ್ ದೋಸಾದ ಬೆಲೆ ರೂ. 180.

Watch: Indore's Unique Fire Dosa Is A Street-Style Delight We Want To Try

ಇದು ಪೋಸ್ಟ್ ಮಾಡಿದ ಸಮಯದಿಂದ 620 ಕೆ ವೀಕ್ಷಣೆಗಳನ್ನು ಸ್ವೀಕರಿಸಿದೆ. 

https://www.instagram.com/foodie_incarnate/channel/?utm_source=ig_embed&ig_rid=411422d5-7eed-4e5f-810d-086434f78e5d

Spread the love

Leave a Reply

Your email address will not be published. Required fields are marked *