ಎಂಗೇಜ್ ಆದ ಲೇಡಿ ಸೂಪರ್ ಸ್ಟಾರ್ : ಸದ್ಯದಲ್ಲೇ ನಯನತಾರಾ ಮದುವೆ!

ಬಹುಭಾಷಾ ನಟಿ ನಯನತಾರಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಾವು ಎಂಗೇಜ್ ಆಗಿರುವುದಾಗಿ ಲೇಡಿ ಸೂಪರ್ ಸ್ಟಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹೌದು.. ನಯನ ತಾರಾ ತಮ್ಮ ಬಹುಕಾಲದ ಗೆಳೆಯ ವಿಘ್ಲೇಶ್ ಶಿವನ್ ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ಖಾಸಗಿ ಚಾನೆಲ್ ವೊಂದು ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Nayanthara-Vignesh Shivn's Marriage Date Fixed? | Astro Ulagam

ನಾನು ರೌಡಿ ದಾನ್ ಸಿನಿಮಾ ಸೆಟ್ ನಲ್ಲಿ ವಿಘ್ನೇಶ್ ಅವರನ್ನು ಮೊದಲಿಗೆ ಭೇಟಿಯಾಗಿದ್ದೆ ಎಂದು ಹೇಳುತ್ತ ತಮ್ಮ ಕೈಯಲ್ಲಿ ಇರುವ ಎಂಗೇಜ್ ಮೆಂಟ್ ರಿಂಗ್ ತೋರಿಸಿದ್ದಾರೆ.

Nayanthara's Boyfriend Vignesh Shivan has a special message for Asuran Director Vetrimaran

ಅಲ್ಲದೇ ತಮ್ಮ ಎಂಗೇಜ್ ಮೆಂಟ್ ರೀಂಗ್ ಅನ್ನು ಬಹಿರಂಗವಾಗಿ ತೋರಿಸಿದ್ದು, ಆದಷ್ಟು ಬೇಗ ಮದುವೆಯಾಗುವುದಾಗಿ ಹೇಳಿಕೋಮಡಿದ್ದಾರೆ. ಈ ಮೂಲಕವಾಗಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

This Top Astrologer's Prediction on Nayanthara's Marriage Goes Wrong! | Astro Ulagam

ಮಾತ್ರವಲ್ಲದೇ ತಮ್ಮ ಎಂಗೇಜ್ ಮೆಂಟ್ ಗೆ ಪುಷ್ಠಿ ನೀಡುವಂತೆ ನಯನತಾರ ತಮ್ಮೊಂದಿಗೆ ವಿಘ್ನೇಶ್ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮದುವೆಯಾಗಿದ್ದೀರಾ ಎನ್ನುವ ಪ್ರಶ್ನೆ ಗೆ ನಯನತಾರಾ ತಾವು ಎಂಗೇಜ್ ಮೆಂಟ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights