ನೃತ್ಯ ಮಾಡುತ್ತಾ ವಧುವನ್ನು ಸ್ವಾಗತಿಸಿದ ವರ : ವಿಡಿಯೋ ವೈರಲ್..!

ದೇಸಿ ವರನು ವಧುವನ್ನು ಮದುವೆ ಸ್ಥಳದಲ್ಲಿ ಭವ್ಯವಾದ ನೃತ್ಯ ಪ್ರದರ್ಶನದೊಂದಿಗೆ ಸ್ವಾಗತಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿವಾಹದ ಸ್ಥಳದಲ್ಲಿ ವರ ತನ್ನ ವಧುವನ್ನು ನೃತ್ಯ ಪ್ರದರ್ಶನದೊಂದಿಗೆ ಸ್ವಾಗತಿಸುತ್ತಿರುವ ವೀಡಿಯೋ ನೋಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಿ ಚೋಪ್ರಾ ಈವೆಂಟ್ಸ್ ಎಂಬ ಹೆಸರಿನಿಂದ ಹಂಚಿಕೊಳ್ಳಲಾಗಿದೆ.

ವೀಡಿಯೊದಲ್ಲಿ, ವರನು ಡೋಲ್ ಮತ್ತು ನಾಗದಾ ಬೀಟ್ಸ್‌ಗೆ ನೃತ್ಯ ಮಾಡುವುದನ್ನು ಕಾಣಬಹುದು ಮತ್ತು ಹಿನ್ನೆಲೆಯಲ್ಲಿ ತೆನು ಲೇಕೆ ಹಾಡನ್ನು ಸಹ ಕೇಳಬಹುದು. ಕೆಂಪು ಲೆಹೆಂಗಾ ಧರಿಸಿದ ವಧು ಶೆರ್ವಾನಿ ಧರಿಸಿ ವರ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಸ್ಟೆಪ್ಸ್ ಹಾಕಲು ಮುಂದಾಗುತ್ತಾರೆ. 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights