ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಬೊಕ್ಕಸವೇ ಖಾಲಿ ಆಗುತ್ತಿದೆ: ಆರ್ ಅಶೋಕ್
ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನೂ ಭರ್ತಿ ಮಾಡಿದರೆ, ಸರ್ಕಾರದ ಇಡೀ ಬೊಕ್ಕಸವೇ ಖಾಲಿಯಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕೆಲ ಇಲಾಖೆಗಳು ನಿಷ್ಪ್ರಯೋಜಕವಾಗಿವೆ. ಅಲ್ಲಿಯ ಸಿಬ್ಬಂದಿ ಕೆಲಸವಿಲ್ಲದೇ ಸುಮ್ಮನೆ ಬಂದು ಹೋಗುತ್ತಿದ್ದಾರೆ. ಅಂತಹ ಇಲಾಖೆಗಳನ್ನು ವಿಲೀನ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಸಮಿತಿ ರಚನೆ ಮಾಡಿದ್ದಾರೆ. ನಾನೇ ಸಮಿತಿಯ ಮುಖ್ಯಸ್ಥನಾಗಿದ್ದೇನೆ. ಅವುಗಳ ವಿಲೀನದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಬಗ್ಗೆ ಮಾತನಾಡಿದ ಅವರು, “ಖಾಲಿ ಇರುವ ಎಲ್ಲಾ ಹುದ್ದೆಗಳನ್ನೂ ಭರ್ತಿ ಮಾಡಿದರೆ, ರಾಜ್ಯದ ಇಡೀ ಬೊಕ್ಕಸವನ್ನು ಸಿಬ್ಬಂದಿಗಳ ಸಂಬಳಕ್ಕಾಗಿ ಮೀಸಲಿಡಬೇಕಾಗುತ್ತದೆ. ಹೀಗಾಗಿಯೇ, ಕೆಲವು ನಿಷ್ಪ್ರಯೋಜಕ ಇಲಾಖೆಗಳನ್ನು ರದ್ದು ಮಾಡಲು ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
‘ಕಂದಾಯ ಇಲಾಖೆಯ ಕಂದಾಯ ವಸೂಲಿ ಕಚೇರಿಗಳಲ್ಲಿ 200ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅವರಿಗೆ ಹೆಚ್ಚು ಕೆಲಸಗಳೇನೂ ಇರುವುದಿಲ್ಲ. ಆ ಹುದ್ದೆಗಳನ್ನು ರದ್ದು ಮಾಡಿ ಸಿಬ್ಬಂದಿಯನ್ನು ಡಿ.ಸಿ ಕಚೇರಿ, ತಹಶೀಲ್ದಾರ್ ಕಚೇರಿಗಳಿಗೆ ವರ್ಗಾವಣೆ ಮಾಡಲಾಗುವುದು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೂ ಹೆಚ್ಚು ಕೆಲಸಗಳಾಗುತ್ತಿಲ್ಲ. ಹೀಗಾಗಿ ರಾಜ್ಯಕ್ಕೆ ಒಂದೇ ಕಚೇರಿ ರೂಪಿಸುವ ಚಿಂತನೆ ಇದೆ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಕೀಲ್ ಸಾಬ್ ಜಗದೀಶ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ!


YILLA SARAKARAKKE APADDHANADA KORATE KANUTTE ASTE>??? ALLAVE MATTE congress + bjp jana seri bsy mulhya mantrigsalabnnbagi madiddu; maharastradalli fudden vees sarakara sudden agi den seriddu yindina vidha vidha parinamagalige saakshee bhootavagi nintive; YIDANNU ASAMARTHA MUKHYA MANTRIGALA WAARAVENDU GHOSISIDARU TAPPALLAVALLA?>> yinn swalpa dina varsha tingal;8 ulidaddu yeelllapakshadalli hosaba halabara kittata jastiteye aguttiruvadu ‘KAR RAJYA DWANWA ANDARU TAPPALLAVALL! . pach teena dona pakshagala kachchatave yidakke nandi yennabeke>?< JOKE!
Srinivas Mane
Sponsored • Paid for by Sameerkhan S Havaldar •
ನಮಸ್ಕಾರ, ನಾನು ಶ್ರೀನಿವಾಸ ಮಾನೆ ಹಾನಗಲ್ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದೇನೆ. ನಿಮ್ಮ ನೋವು, ನಲಿವು, ದುಃಖ, ದುಮ್ಮಾನಗಳನ್ನು ಕೇಳಲು ಬರುತ್ತಿದ್ದೇನೆ, ಪರಿಹಾರದ ಹಾದಿ
daridrara matu anniseetu!
So clear all ministrrs wh do not satisfactory performance and secretaries and make a record so that that will be a good cause for campaign. REVENUE MINISTER WH HAS NOT TAKEN DECISION but Kumki lands settlement ,krishi monthri has not done to develop agriculture and pay compensation for calamities horticultur- not releasing promised grants and forest minister
collector only not understanding what is forest,re.forest private wood etc. Than treasury will overflow. You may relieve Rais affected farmers facing losses. I am one such.