ಭಾರತದಲ್ಲಿ ಒಂದೇ ದಿನ 44,059 ಹೊಸ ಕೊರೊನಾ ಕೇಸ್ : 511 ಸೋಂಕಿತರು ಸಾವು!

ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 44,059 ಹೊಸ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91.3 ಲಕ್ಷಕ್ಕೆ ತಲುಪಿದೆ

Read more

ಹೆರಿಗೆಗೂ ಲಂಚ ಕೇಳುತ್ತಿರುವ ವೈದ್ಯರು; ಹುಟ್ಟುವ ಮುನ್ನವೇ ಮಗು ಸಾವು!

ವೈದ್ಯಕೀಯ ಎಂಬುದು ಸುಲಿಗೆಯ ದಂದೆಯಾಗಿ ಎಷ್ಟೋ ವರ್ಷಗಳೇ ಕಳೆದಿವೆ. ಆಸ್ಪತ್ರೆಗೆ ಹೋದರೆ, ಜೀವವೂ ಉಳಿಯುವುದಿಲ್ಲ. ಆಸ್ತಿಯೂ ಉಳಿಯುವುದಿಲ್ಲ ಎಂಬ ಬಡವರ ಗೋಳಿಗೆ ಖಾಸಗೀ ಆಸ್ಪತ್ರೆಗಳು ಸಾಕ್ಷಿಯಾಗಿದ್ದವು. ಆದರೆ,

Read more

ದೇಶದಲ್ಲಿ ಮುಂದುವರೆದ ಕೊರೊನಾ ಹಾವಳಿ : ಒಂದೇ ದಿನ 45,209 ಕೇಸ್..!

ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 45,209 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈವರೆಗೆ ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು 90.95 ಲಕ್ಷಕ್ಕೆ ಏರಿದೆ. 45,209

Read more

ಭಾರತದಲ್ಲಿ 90.5 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ : ಸಾವಿನ ಸಂಖ್ಯೆ 1,32,726ಕ್ಕೇರಿಕೆ!

24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 46,232 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ ಶನಿವಾರ ಬೆಳಿಗ್ಗೆ 90.5 ಲಕ್ಷ ದಾಟಿದೆ. ಕೇಂದ್ರ ಆರೋಗ್ಯ

Read more

ನ.17ರಿಂದ ಕಾಲೇಜುಗಳು ಓಪನ್‌: ತರಗತಿಗೆ ಹೋಗುವ ಮುನ್ನ ಪಾಲಿಸಬೇಕಾದ ನಿಯಮಗಳು ಗೊತ್ತಾ?

ಕೊರೊನಾ ಸೋಂಕಿನ ಹಾವಳಿಯಿಂದಾಗಿ ಮುಚ್ಚಿದ್ದ ಶಾಲೆ-ಕಾಲೇಜುಗಳನ್ನು ತೆರೆಯಲು ಅನುಮತಿ ದೊರೆತಿದೆ. ನಾಳೆ (ನ.17) ಯಿಂದ ಪದವಿ ಹಂತದ ಕಾಲೇಜುಗಳು ರೀ ಓಪನ್ ಆಗಲಿವೆ. ಡಿಗ್ರಿ ಕೋರ್ಸುಗಳಾದ ಬಿಎ, ಬಿಕಾಂ,

Read more

ಭಾರತದಲ್ಲಿ 47,905 ಹೊಸ ಕೊರೊನಾ ಕೇಸ್ : 550 ಸೋಂಕಿತರು ಸಾವು!

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 47,905 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಒಂದೇ ದಿನ 550 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.

Read more

ನವೆಂಬರ್ 17ರಿಂದ ಶಾಲಾ-ಕಾಲೇಜು ಆರಂಭ: ಶಿಕ್ಷಕರು-ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ!

ಕೊರೊನಾ ಲಾಕ್‌ಡೌನ್‌ನಿಂದಾಗಿ ಬಂದ್‌ ಆಗಿದ್ದ ಶಾಲಾ-ಕಾಲೇಜುಗಳನ್ನು ತೆರೆಯಲು ಡೇಟ್‌ ಫಿಕ್ಸ್‌ ಆಗಿದೆ. ಇದೇ ನವೆಂಬರ್‌ 17ರಿಂದ ಶಾಲಾ-ಕಾಲೇಜುಗಳು ಪುನರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ‌ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Read more

ಇಂದು ಮಧ್ಯರಾತ್ರಿಯಿಂದ ನ.30 ರವರೆಗೆ ದೆಹಲಿಯಲ್ಲಿ ಪಟಾಕಿ ನಿಷೇಧ…!

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನವೆಂಬರ್ 9 ಮಧ್ಯರಾತ್ರಿಯಿಂದ ನವೆಂಬರ್ 30 ರವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಗಾಳಿಯ

Read more

ಪೇಪರ್ ಕಪ್ನಲ್ಲಿ ಟೀ ಕುಡಿದರೆ ದೇಹ ಸೇರುತ್ತೆ ಪ್ಲಾಸ್ಟಿಕ್ – ಖರಗ್ಪುರ ಐಐಟಿ ಸಂಶೋಧನೆ!

ಬಹುತೇಕ ಜನರಿಗೆ ದಿನ ಫ್ರೆಶ್ ಆಗಿ ಆರಂಭ ಆಗಬೇಕು ಅಂದ್ರೆ ಟೀ ಬೇಕು. ಹೀಗಾಗಿ ಬೆಳಿಗ್ಗೆ ವಾಕಿಂಗ್, ಜಾಗಿಂಗ್ ಹೋದಾಗ ಹೋಟೆಗಳಲ್ಲಿ, ಟೀ ಶಾಪ್ ಗಳಲ್ಲಿ ಟೀ-ಕಾಫಿ

Read more

ಭಾರತದಲ್ಲಿ 85 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ…!

ಭಾರತದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು ಜನರ ನಿದ್ದೆಗೆಡಿಸಿದೆ. ದೇಶದಲ್ಲಿ ಒಂದೇ ದಿನಕ್ಕೆ 45,674 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ

Read more
Verified by MonsterInsights