ಫ್ಯಾಕ್ಟ್ಚೆಕ್ : ಮುಸ್ಲಿಮರ ಓಲೈಕೆಗಾಗಿ ಇಂದಿರಾ ಗಾಂಧಿ ಹಿಜಾಬ್ ಧರಿಸಿದ್ದಾರೆ ಎಂಬ ಸುಳ್ಳು ಪೋಸ್ಟ್ ಹಂಚಿಕೊಂಡ ಬಲಪಂಥೀಯರು
ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಸೊಸೆ ಸೋನಿಯಾ ಗಾಂಧಿ ಪುಟಾಣಿ ರಾಹುಲ್ ಗಾಂಧಿ ಯನ್ನು ಎತ್ತಿಕೊಂಡು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Read more