ಪರಿಷತ್‌ನಲ್ಲಿ BJP-JDS ಮೈತ್ರಿ: ಹೊರಟ್ಟಿಗೆ ಸಭಾಪತಿ ಸ್ಥಾನ? ಉಪಸಭಾಪತಿಗೆ BJPಯ ಮೂವರು ಮುಂಚೂಣಿಯಲ್ಲಿ!

ಕಾಂಗ್ರೆಸ್‌ ಪಾಳಯದೊಂದಿಗೆ ಮೈತ್ರಿ ಮಾಡಿಕೊಂಡು, ಸರ್ಕಾರ ಉರುಳಿದ ನಂತರ ಸಿಂಗಲ್‌ ಅಗಿದ್ದ ಜೆಡಿಎಸ್‌, ಇದೀಗ ಬಿಜೆಪಿಯ ಸಖ್ಯ ಮಾಡಿಕೊಳ್ಳುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ನಡೆದ ಅಧಿವೇಶನದಲ್ಲಿ ಭೂಸುಧಾರಣಾ ತಿದ್ದುಪಡಿ

Read more

BJP ಬೆಂಬಲಿಗ ದೀಪ್ ಸಿಧು ಕೆಂಪುಕೋಟೆಗೆ ಧ್ವನಿವರ್ಧಕದೊಂದಿಗೆ ತಲುಪಿದ್ದು ಹೇಗೆ? ತನಿಖೆಗೆ ಯೋಗೇಂದ್ರ ಯಾದವ್ ಆಗ್ರಹ

ಮಂಗಳವಾರ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ರೈತರ ಒಂದು ಗುಂಪು ಕೆಂಪುಕೋಟೆಗೆ ನುಗ್ಗಿದ ಘಟನೆ ಹಾಗೂ ಅಲ್ಲಿಗೆ ನಟ ದೀಪ್ ಸಿಧು ಹಾಗೂ ಮಾಜಿ ಗ್ಯಾಂಗ್‍ಸ್ಟರ್

Read more

ಕಂದಾಯ ಸಚಿವ ಆರ್.ಅಶೋಕ್ ರಾಜಿನಾಮೆಗೆ ಒತ್ತಾಯಿಸಿ ಎಎಪಿ ಜಾಥಾ!

ನೇರಾನೇರ ಹಣದ ಲೂಟಿಗೆ ಇಳಿದಿರುವ ಆರ್.ಅಶೋಕ್ ಅವರ ರಾಜೀನಾಮೆಗೆ ಒತ್ತಾಯಿಸಿ ಇದೇ ಸೋಮವಾರ (ಫೆ.1) ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಸಚಿವರ ಸರ್ಕಾರಿ ನಿವಾಸದ ತನಕ ಆಮ್ ಆದ್ಮಿ

Read more

22 FIR; 200 ರೈತರ ಬಂಧನ: ಸಿಖ್‌ ಧ್ವಜ ಹಾರಿಸಿದ ದೀಪ್ ಸಿಧು ಹೆಸರು ಕೈಬಿಟ್ಟ ಪೊಲೀಸರು!

ಮಂಗಳವಾರ ದೆಹಲಿಯ ರೈತ ಗಣರಾಜ್ಯೋತ್ಸವದಲ್ಲಿ ನಡೆದ ಗದ್ದಲದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಈವರೆಗೆ

Read more

ಬಡವರ ಭೂಮಿ ಕಿತ್ತುಕೊಳ್ಳಲು ಮುಂದಾಗಿರುವ ಸರ್ಕಾರ; ವಸತಿ ವಂಚಿತರನ್ನು ಬೀದಿ ಪಾಲು ಮಾಡುತ್ತಿದೆ: ಕುಮಾರ್ ಸಮತಳ

ರಾಜ್ಯದ ಬಡಜನರು, ಭೂಮಿ ಮತ್ತು ವಸತಿ ವಂಚಿತರು ಹಲವಾರು ಯೋಜನೆಗಳು ಮತ್ತು ಕಾಯ್ದೆಗಳ ಅಡಿಯಲ್ಲಿ ತಮ್ಮ ವಸತಿಯ ಹಕ್ಕು ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ವರ್ಷಗಳೇ

Read more

ಗುರುವಾರದಿಂದ ರಾಜ್ಯ ಅಧಿವೇಶನ; ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಸಿದ್ದತೆ!

ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಗುರುವಾರ (ಜ.28)ರಿಂದ ಫೆಬ್ರವರಿ 05 ವರೆಗೆ ನಡೆಯಲಿದ್ದು, ಸರ್ಕಾರದ ಲೋಪಗಳನ್ನು ವಿಧಾನಸಭೆಯಲ್ಲಿ ಪ್ರಶ್ನಿಸಲು ವಿರೋಧ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ.

Read more

ಯಡಿಯೂರಪ್ಪ ವಿರುದ್ಧ ಬಂಡಾಯ; ಸಿಎಂ ಸ್ಥಾನ ಅಸ್ಥಿರಗೊಳಿಸಲು BJPಯಲ್ಲೇ ಸಂಚು!

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸಿಎಂ ಯಡಿಯೂರಪ್ಪ ಅವರ ಜೊತೆಗಿದ್ದೇವೆ ಎಂದು ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ, ಆಂತರಿಕ

Read more

ಅಧಿಕಾರಕ್ಕಾಗಿ BJP-JDS ನಡುವೆ ಒಪ್ಪಂದ; ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ!

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವನೆಯ ನಂತರ, ಅಧ್ಯಕ್ಷ ಸ್ಥಾನಗಳಿಗೆ ಲಾಬಿ-ಒಪ್ಪಂದಗಳು ನಡೆಯುತ್ತಿವೆ. ಅಂತೆಯೇ ಚಾಮರಾಜನಗರದಲ್ಲಿಯೂ ಅಧ್ಯಕ್ಷ ಸ್ಥಾನಕ್ಕಾಗಿ ಆಣೆ-ಪ್ರಮಾಣಗಳು ಗರಿಗೆದರಿವೆ. ಚಾಮರಾಜನಗರ ಜಿಲ್ಲೆ ಹನೂರು

Read more

ಯೋಗೇಶ್ವರ್ ಮಂಡ್ಯದಿಂದ ಗೆದ್ದಿಲ್ಲ; ಮಂಡ್ಯ ಉಸ್ತುವಾರಿ ನಾನೇ: ಸಚಿವ ನಾರಾಯಣಗೌಡ

ಮಂಡ್ಯದಿಂದ ಗೆದ್ದು ಬಂದಿರುವ ನಾನು. ಸಿಪಿ ಯೋಗೇಶ್ವರ್‌ ಅಲ್ಲ. ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನಾನು ಯಾರಿಗೂ ಬಿಟ್ಟುಕೊಡುವುದಿಲ್ಲ. ನೂತನ ಸಚಿವ ಸಿ.ಪಿ. ಯೋಗೇಶ್ವರ್ ಗೆ ಈ ಉಸ್ತುವಾರಿ

Read more

ಪೊಲೀಸರೇ ಸರ್ಕಾರದ ಕೈಗೊಂಬೆಯಾಗಬೇಡಿ; ರೈತರ ಟ್ರಾಕ್ಟರ್ ಜಪ್ತಿ ಮಾಡಿದ್ರೆ ಬಿಡಿಸಲು ನಾವೇ ಬರ್ತೀವಿ: ಪೊಲೀಸರಿಗೆ ಡಿಕೆಶಿ ಎಚ್ಚರಿಕೆ

ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಬರುತ್ತಿರುವ ರೈತರ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ತಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪೊಲೀಸರೇ ನೀವು ಸರ್ಕಾರದ

Read more
Verified by MonsterInsights