FACT CHECK | ದೇವಾಲಯದ ದೇಣಿಗೆ ಹಣ ಬಳಸಿಕೊಂಡು ಮೋಜು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಅರ್ಚಕ ಎಂದು ನಕಲಿ ಪೋಸ್ಟ್ ಹಂಚಿಕೆ
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು, ದೇವಸ್ಥಾನದ ಅರ್ಚಕರೊಬ್ಬರು OYO ಹೋಟೆಲ್‌ನಲ್ಲಿ ದೇವಾಲಯದ ದೇಣಿಗೆ ಹಣವನ್ನು ಬಳಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕರು
Read more