ಫ್ಯಾಕ್ಟ್‌ಚೆಕ್: ಆಶೀರ್ವಾದ್ ಆಟಾದ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ

ಮೊಬೈಲ್ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಆಶೀರ್ವಾದ್’ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಪ್ರತಿಪಾದಿಸಲಾಗಿದೆ. ಆಶೀರ್ವಾದ್ ಆಟಾದ ಗೋಧಿಹಿಟ್ಟನ್ನು ಹದಕ್ಕೆ ಕಲಸಿ ನೀರಿನಲ್ಲಿ ತೊಳೆದಾಗ ಕೊನೆಯಲ್ಲಿ

Read more
Verified by MonsterInsights