ಹರಿಯಾಣ: ಎಸ್ಐ ಪರೀಕ್ಷೆಯಲ್ಲಿ ಬಿಜೆಪಿ ರಾಜಕಾರಣಿಗಳ ಬಗ್ಗೆ ಪ್ರಶ್ನೆ; ಪರೀಕ್ಷೆಯಲ್ಲಿ ದಂಗಾದ ಅಭ್ಯರ್ಥಿಗಳು!
ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಬಿಜೆಪಿ ರಾಜಕಾರಣಿಗಳು ಹಾಗೂ ಸಿನಿಮಾ ನಟ-ನಟಿಯರ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದು ಕಂಡುಬಂದಿದೆ. ಇದರಿಂದ
Read more