ಫ್ಯಾಕ್ಟ್ಚೆಕ್: ಸಂಸತ್ನಲ್ಲಿ ಮೋದಿ ಭಾಷಣಕ್ಕೆ ನಿತಿನ್ ಗಡ್ಕರಿ ಮೇಜು ತಟ್ಟಲಿಲ್ಲವಂತೆ! ಹೌದೆ?
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಿಸಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರವಾಗಿ ತೀವ್ರ
Read more