ಹತ್ರಾಸ್‌ ಪ್ರಕರಣ: ರೈತನ ಹತ್ಯೆಗೈದ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ!

ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಕ್ಕಾಗಿ ಹತ್ರಾಸ್‌ನ ರೈತನೊಬ್ಬನನ್ನು ಹತ್ಯೆ ಮಾಡಿದ್ದ ಆರೋಪಿ ಗೌರವ್ ಸೊಂಗ್ರಾ ತಲೆಗೆ ಉತ್ತರ ಪ್ರದೇಶ ಪೊಲೀಸರು

Read more

ಹತ್ರಾಸ್‌ ಅತ್ಯಾಚಾರ: ಜಿಲ್ಲಾಧಿಕಾರಿ ವರ್ಗಾವಣೆಗೆ ಯುಪಿ ಸರ್ಕಾರ ನಕಾರ; ರಾಜಕೀಯ ಆಟ

ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಅಮಾನವೀಯ ಕ್ರೌರ್ಯಕ್ಕೆ ತುತ್ತಾದ ದಲಿತ ಯುವತಿಯನ್ನು ತಡರಾತ್ರಿಯೇ ಸುಟ್ಟುಹಾಕಿದ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್‌ ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಈ

Read more

ಅತ್ಯಾಚಾರ ಪ್ರಕರಣದಲ್ಲಿ ಪಂಜಾಬ್‌ ಸರ್ಕಾರ ಉತ್ತರ ಪ್ರದೇಶದಂತೆ ನಡೆದುಕೊಂಡಿಲ್ಲ: ರಾಹುಲ್‌ಗಾಂಧಿ

ಪಂಜಾಬ್ ನ ಹೋಶಿಯಾರ್ಪುರ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಏಕೆ ಮಾತನಾಡುತ್ತಿಲ್ಲ ಎಂದು ಟ್ವಿಟರ್‌ನಲ್ಲಿ ಭಾರೀ ಟೀಕೆಗಳು

Read more

ಹತ್ರಾಸ್‌ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಸಿದ್ದತೆ ನಡೆಸಿತ್ತು: ಸತ್ಯಶೋಧನಾ ವರದಿ

ಉತ್ತರ ಪ್ರದೇಶದ ಹತ್ರಾಸ್‌‌ನ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕ್ರೌರ್ಯ ಪ್ರಕರಣವನ್ನು ಶಾಶ್ವತವಾಗಿ ಮುಚ್ಚಿಹಾಕಲು ಉತ್ತರ ಪ್ರದೇಶ ಸರ್ಕಾರ ಸಿದ್ದತೆ ನಡೆಸಿತ್ತು. ಅದಕ್ಕಾಗಿ ಯುವತಿಯ ಕುಟುಂಬಕ್ಕೆ

Read more

ಹತ್ರಾಸ್‌ ಸಾವಿಗೀಡಾದ ಯುವತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ

ಸಾಮೂಹಿಕ ಅತ್ಯಾಚಾರ ಮತ್ತು ಭೀರಕ ಹಲ್ಲೆಯಿಂದ ಸಾವನ್ನಪ್ಪಿದ್ದ ಹತ್ರಾಸ್‌ನ ಯುವತಿಯ ಪ್ರಕರಣದಲ್ಲಿ ಇಡೀ ದೇಶವೇ ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡಿರುವ ಬಿಜೆಪಿ

Read more

ಮನಿಷಾಳ ಮೃತದೇಹವನ್ನು ರಾತ್ರೋರಾತ್ರಿ ಸುಟ್ಟಿದ್ದನ್ನೂ ಸಮರ್ಥಿಸಿಕೊಂಡ ಸರ್ಕಾರ: ಹೇಳಿದ್ದೇನು ಗೊತ್ತೇ?

ಹತ್ರಾಸ್‌ ಅತ್ಯಾಚಾರ ಮತ್ತು ಕ್ರೂರ ಹಲ್ಲೆಗೆ ಬಲಿಯಾದ ಸಂತ್ರಸ್ತ ಯುವತಿಯ ಮೃತದೇಹವನ್ನು ಆಕೆಯ ಕುಟುಂಬದವರಿಗೂ ನೀಡದೆ ರಾತ್ರೋರಾತ್ರಿ ಪೊಲೀಸರೇ ಸುಟ್ಟುಹಾಕಿದ್ದರು. ಪೊಲೀಸರ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿರುವ

Read more

ಹತ್ರಾಸ್‌: ಸಾಕ್ಷಿಯನ್ನು ಸಮಾಧಿ ಮಾಡಿದ್ದಾರೆ; ತನಿಖೆಗೆ ಇನ್ನೇನು ಉಳಿದಿದೆ: ದಿನೇಶ್‌ ಗುಂಡೂರಾವ್

ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯೇ ಇಲ್ಲದಂದೆ ಮಾಡಲು ಸಂತ್ರಸ್ತೆಯ ಶವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿಯೇ ಸಮಾಧಿಯಾಗಿರುವಾಗ ಸಿಬಿಐ ತನಿಖೆ ನಡೆಸಲು ಇನ್ನೇನು ಉಳಿದಿದೆ ಎಂದು

Read more

ರಾಮ-ಹಿಂದೂತ್ವದಿಂದ ಏನೂ ನೆಟ್ಟಗಾಗಲ್ಲ; ನಾವು ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ: ವೈಎಸ್‌ವಿ ದತ್ತ

ರಾಮ, ಅಯೋಧ್ಯೆ, ಹಿಂದೂತ್ವದಿಂದಾಗಿ ಪ್ರಪಂಚವೇ ನೆಟ್ಟಗಾಗಿ ಬಿಡುತ್ತದೆ ಎಂದು ಯುವಜನರು ಭಾವಿಸಿದ್ದಾರೆ. ಆದರೆ, ಇವುಗಳಿಂದ ಯಾವುದೂ ನೆಟ್ಟಗಾಗುವುದಿಲ್ಲ. ಇದರಿಂದ ನಮ್ಮ ರಾಜಕಾರಣಿಗಳಷ್ಟೇ ನೆಟ್ಟಗಾಗ್ತಾರೆ. ಇಂತಹ ಭಿನ್ನಾಭಿಪ್ರಾಯಗಳಿಂದಾಗಿ ನಾವು

Read more

ನಮ್ಮನ್ನು ಮನೆಯಲ್ಲಿ ಕೂಡಿಟ್ಟು ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ: ಹತ್ರಾಸ್ ಸಂತ್ರಸ್ತೆಯ ಸಹೋದರ!

ನಮಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಮನೆಯಿಂದ ಹೊರ ಬರಲು ಬಿಡುತ್ತಿಲ್ಲ ಎಂದು ಉತ್ತರ ಪ್ರದೇಶದ ಹತ್ರಾಸ್‌ ಪ್ರಕರಣದಲ್ಲಿ ಸಾವಿಗೀಡಾದ ಯುವತಿ ಸಹೋದರ ಹೇಳಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ

Read more

ಹತ್ರಾಸ್ ಅತ್ಯಾಚಾರ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ!

ಸುಂದರ ಭವಿಷ್ಯದ ಕನಸು ಕಾಣುತ್ತಾ, ಚಂದದ ಬದುಕು ನಡೆಸುತ್ತಿದ್ದ ಉತ್ತರ ಪ್ರದೇಶದ ಹತ್ರಾಸ್ ನ ಬಾಲಕಿಯ ಕನಸು ಅಮಾನುಷ ಕ್ರೌರ್ಯಕ್ಕೆ ಬಲಿಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಗೈದ

Read more
Verified by MonsterInsights