ಹೃದಯಾವಿದ್ರಾವಕ ಘಟನೆ : 5 ರೂಪಾಯಿ ನಾಣ್ಯ ನುಂಗಿ ಪುಟ್ಟ ಬಾಲಕಿ ಸಾವು..!

5 ರೂಪಾಯಿ ನಾಣ್ಯದಿಂದಾಗಿ ಬಾಲಕಿಯೋರ್ವಳು ದುರಂತ ಸಾವನ್ನಪ್ಪಿದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ನಡೆದಿದೆ. ಹೌದು.. ನಾಲ್ಕು ವರ್ಷದ ಬಾಲಕಿಯೊಬ್ಬಳು ಐದು ರೂಪಾಯಿ ನಾಣ್ಯವನ್ನು ನುಂಗಿ

Read more