ಹರಕೆ ತೀರಿಸಲು ಬೆಟ್ಟ ಏರಿದ ಭಕ್ತ; ದರ್ಶನ ಪಡೆದು ಹೊರಬರುತ್ತಲೇ ಹೃದಯಾಘಾತದಿಂದ ಸಾವು
ಭಕ್ತನೊಬ್ಬ ದೇವರ ಹರಕೆ ತೀರಿಸುವುಕ್ಕಾಗಿ ಬೆಟ್ಟ ಏರಿ, ದೇವರ ದರ್ಶನ ಪಡೆದು ಹೊರಬರುತ್ತಿದ್ದಂತೆಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ದೇವಾಲಯದಲ್ಲಿ ನಡೆದಿದೆ.
Read more