BJP ಮಾತಿಗೆ ಮಣಿದ ಹಜಾರೆ; ಅನ್ನದಾತರ ಉಪವಾಸಕ್ಕೆ ನೀಡಿದ್ದ ಬಂಬಲ ಹಿಂಪಡೆದ ಅಣ್ಣಾ!

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಇಂದು (ಶನಿವಾರ) ಉಪವಾಸ ಸತ್ಯಾಗ್ರಹಕ್ಕೆ ಕರೆಕೊಟ್ಟಿದ್ದಾರೆ. ರೈತರ ಕರೆಗೆ ಬೆಂಬಲ ನೀಡಿದ್ದ ಅಣ್ಣಾ ಹಜಾರೆ ತಮ್ಮ ಬೆಂಬಲವನ್ನು ಹಿಂಪಡೆದು

Read more

ದೆಹಲಿಯಲ್ಲಿ ಹಿಂಸಾಚಾರ ಮಾಡಿದವರು, ವೇಷ ಮರೆಸಿದ್ದ BJPಗರು: ರಾಕೇಶ್ ಟಿಕಾಯತ್

ಗಣರಾಜ್ಯೋತ್ಸವದ ದಿನದಂದು ಟ್ರಾಕ್ಟರ್ ಪರೇಡ್‌ ವೇಳೆಯಲ್ಲಿ ನಡೆದ ಹಿಂಸಾಚಾರ ಮತ್ತು ವಿದ್ವಂಸಕ ಕೃತ್ಯ ಎಸಗಿದವರು, ವೇಷ ಮರೆಸಿಕೊಂಡು ಬಂದಿದ್ದ ಬಿಜೆಪಿಗರು ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್

Read more

ರೈತ ಹೋರಾಟದ ವಿರುದ್ಧ ಇಷ್ಟೊಂದು ಸುಳ್ಳುಸುದ್ದಿಗಳು ಹುಟ್ಟಿಕೊಂಡಿದ್ದೇಕೆ?: ಡೀಟೇಲ್ಸ್‌

ದೆಹಲಿ ಗಡಿಯಲ್ಲಿ ಕಳೆದ 66 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ದಿನಗಳಿಂದ ಅವ್ಯಾಹತವಾಗಿ ರೈತ ಹೋರಾಟ ಸತ್ಯಾಸತ್ಯತೆಯನ್ನು ಪ್ರಶ್ನಿಸುವಂತೆ ಅದರ ವಿರುದ್ಧ ಹಲವು ಸುಳ್ಳುಸುದ್ದಿಗಳು ಹರಿದಾಡಿದನ್ನು

Read more

ರೈತರ ಕರೆಗೆ ಬಂಬಲ: ಶನಿವಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ!

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಗಾಂಧಿ ಹುತಾತ್ಮ ದಿನದಂದು (ಜ.30) ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಕರೆಗೆ ಬೆಂಬಲ

Read more

ನನಗೆ ಕುರ್ಚಿ ಬೇಡ, ರೈತರಿಗೆ ಸಂತೋಷ ಬೇಕು: ರೈತರನ್ನು ಬೆಂಬಲಿಸಿ ಮತ್ತೊಬ್ಬ ಶಾಸಕ ರಾಜೀನಾಮೆ!

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ ನಂತರ, ಹಲವಾರು ಶಾಸಕ-ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇದೀಗ ಇವರಸಾಲಿಗೆ ಹರಿಯಾಣದ ಶಾಸಕರೊಬ್ಬರು ಸೇರಿದ್ದಾರೆ.

Read more

ಬೆಂಗಳೂರು ಸರ್ಕಾರ ನಡೆಸೋರ ಆಸ್ತಿಯೇ? ಅವರ ಕಾರುಗಳಷ್ಟೇ ಓಡಾಡಬೇಕೆ? ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

ಜನವರಿ 26ರಂದು ರೈತರು ನಡೆಸಿದ ಜನಗಣರಾಜ್ಯೋತ್ಸವದ ಭಾಗವಾಗಿ ಬೆಂಗಳೂರಿಗೆ ಹೊರಟಿದ್ದ ಹಲವಾರು ರೈತರನ್ನೂ – ಟ್ರಾಕ್ಟರ್‌ಗಳನ್ನೂ ಮಾರ್ಗ ಮಧ್ಯದಲ್ಲೇ ಪೊಲೀಸರು ತಡೆದಿದ್ದಾರೆ. ರೈತರನ್ನು ಬೆಂಗಳೂರಿಗೆ ಏಕೆ ಬಿಡಲಿಲ್ಲ?

Read more

ರೈತರ ವಿರುದ್ದ ಸರ್ಕಾರಗಳು ಗೆದ್ದಿರುವ ಇತಿಹಾಸವಿಲ್ಲ; ಗೆಲ್ಲುವುದೂ ಇಲ್ಲ: ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್

ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ. ನೀವು ಇತಿಹಾಸದಿಂದ ಪಾಠ ಕಲಿಯದಿದ್ದರೆ, ಇತಿಹಾಸವು ಮರುಕಳಿಸುತ್ತಲೇ ಇರುತ್ತದೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ನವಜೋತ್‌

Read more

ರೈತ ಹೋರಾಟ: ಪರಸ್ಪರ ಗುಲಾಬಿ ಕೊಟ್ಟು, ಒಟ್ಟಿಗೆ ಊಟ ಮಾಡಿದ ರೈತರು-ಪೊಲೀಸರು!

ದೆಹಲಿ ಇಂದು ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾಗಿದೆ. ಲಕ್ಷಾಂತರ ಟ್ರ್ಯಾಕ್ಟರ್‌ಗಳಲ್ಲಿ ದೆಹಲಿ ರಸ್ತೆಗಿಳಿದ ರೈತರು ಪರೇಡ್ ನಡೆಸಿ ಗಮನ ಸೆಳೆದಿದ್ದಾರೆ. ಒಂದೆರೆಡು ಸ್ಥಳಗಳಲ್ಲಿ ರೈತರು ಮತ್ತು ಪೊಲೀಸರ

Read more

ದೆಹಲಿ ತಲುಪಿದ ರೈತರು: ಕೆಂಪುಕೋಟೆ ಮೇಲೆ ಹಾರಿದ ರೈತರ ಧ್ವಜಗಳು!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ಟ್ರಾಕ್ಟರ್‌ ರ್‍ಯಾಲಿ ನಡೆಸುತ್ತಿರುವ ರೈತರ ಒಂದು ಗುಂಪು ಕೆಂಪು ಕೋಟೆಯನ್ನು ತಲುಪಿದೆ. ಅಲ್ಲಿ ನೆರೆದಿರುವ ರೈತರು ಕೆಂಪು

Read more

ಟ್ರಾಕ್ಟರ್ ಪರೇಡ್‌: ರೈತರ ಮೇಲೆ ಪೊಲೀಸರ ಅಶ್ರುವಾಯು ದಾಳಿ; ಪ್ರತಿಭಟನಾಕಾರ ಸಾವು!

ಜನಗಣರಾಜ್ಯೋತ್ಸವಕ್ಕೆ ಕರೆ ಕೊಟ್ಟಿದ್ದ ರೈತರು, ದೆಹಲಿಯಲ್ಲಿ ಟ್ರಾಕ್ಟರ್‌ ಪರೇಡ್‌ ನಡೆಸುತ್ತಿದ್ದಾರೆ. ಈ ವೇಳೆ ಕೆಂಪುಕೋಟೆಯತ್ತ ಹೊರಟಿದ್ದ ರೈತರನ್ನು ಐಟಿಓ ಸರ್ಕಲ್‌ನಲ್ಲಿ ತಡೆದ ಪೊಲೀಸರು ರೈತರ ಮೇಲೆ ಅಶ್ರುವಾಯು

Read more
Verified by MonsterInsights