ಯುವತಿ ವೀಡಿಯೋ ರಿಲೀಸ್ : ಸಾಹುಕಾರನಿಗೆ ಶುರುವಾಯ್ತಾ ಸಂಕಷ್ಟ?

ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧಿಸಿದಂತೆ ಎಸ್ಐಟಿ ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಂತೆ ನಿನ್ನೆ ಸಿಡಿ ಲೇಡಿ ವಿಡಿಯೋಯೊಂದನ್ನ ಬಿಡುಗಡೆ ಮಾಡಿದ್ದಾಳೆ. ವೀಡಿಯೋದಲ್ಲಿ ಯುವತಿ ತಾನು ಮಾನಸಿಕವಾಗಿ ನೊಂದಿದ್ದೇನೆಂದು ಹೇಳಿಕೊಂಡಿದ್ದಾಳೆ.

Read more
Verified by MonsterInsights