ಉಕ್ಕು ಕಂಪನಿಗಳಿಗೆ 7,537 ಎಕರೆ ಜಮೀನು; ಭೂಬೆಲೆ ನಿಗದಿಯಲ್ಲಿ 4 ಸಾವಿರ ಕೋಟಿ ಹಗರಣ; ತನಿಖೆ ನಡೆಸದ ಸರ್ಕಾರ
ಉಕ್ಕು ಉತ್ಪಾದನೆಯಲ್ಲಿ ಮು೦ಚೂಣಿಯಲ್ಲಿರುವ ಆರ್ಸೆಲರ್ ಮಿತ್ತಲ್ ಮತ್ತು ಉತ್ತಮ್ ಗಾಲ್ದಾ ಫೆರೋಸ್ ಲಿಮಿಟಿಡ್ ಕ೦ಪನಿಗಳಿಗೆ 7,537 ಎಕರೆ ಜಮೀನು ಹಂಚಿಕೆ ಮಾಡಿ 10 ವರ್ಷ ಕಳೆದರೂ ಯೋಜನೆ
Read more