ವೈದ್ಯಕೀಯ ಪರಿಷತ್ ಚುನಾವಣೆಯಲ್ಲಿಯೂ ರಾಜಕೀಯ : ಅರ್ಧದಷ್ಟು ಮತಗಳು ನಾಪತ್ತೆ

ರಾಜ್ಯರಾಜಕೀಯದಲ್ಲಿ ಮಾತ್ರ ರಾಜಕೀಯ ಮಾಡಲಾಗುವುದಿಲ್ಲ ಬದಲಿಗೆ ಕರ್ನಾಟಕ ವೈದ್ಯಕೀಯ ಪರಿಷತ್ ಚುನಾವಣೆಯಲ್ಲಿಯೂ ರಾಜಕೀಯ ಮಾಡಲಾಗಿದೆ ಎನ್ನುವ ಆರೋಪ ಸದ್ಯ ವೈದ್ಯಕೀಯ ಲೋಕದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಇದಕ್ಕೆ ಸಾಕ್ಷಿ

Read more

ಪೋಷಕರಿಂದ ತಪ್ಪಿಸಿಕೊಂಡು ರಾತ್ರಿಯಿಡಿ ಕಾಫಿ ತೋಟದಲ್ಲಿ ಕಾಲಕಳೆದ ಮಗು!

ಕಾಫಿ ತೋಟದಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದ ಪೋಷಕರಿಂದ ತಪ್ಪಿಸಿಕೊಂಡ ಒಂದುವರೆ ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿತೋಟದಲ್ಲೇ ಕಾಲ ಕಳೆದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ

Read more

ಅಗಲಿದ ಚೇತನಕ್ಕೆ ಮುಸ್ಲಿಂ ಸಮಾಜದ ಬಾಂಧವರಿಂದ ಸಂತಾಪ…!

ಪೇಜಾವರ ಶ್ರೀಗಳ ನಿಧನಕ್ಕೆ ಗದಗ ಜಿಲ್ಲೆಯ ವಿವಿದೆಡೆ ಸಂತಾಪ ಸಲ್ಲಿಸಲಾಗುತ್ತಿದೆ. ಗದಗ ನಗರದ ಬ್ಯಾಂಕ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಸ್ಲಿಂ ಸಮಾಜದ ಬಾಂಧವರು, ಅಗಲಿದ

Read more

ಒಂದೇ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ!: ಮಕ್ಕಳ ಚೆಲ್ಲಾಟಕ್ಕೆ ಪೋಷಕರಿಗೆ ಪ್ರಾಣ ಸಂಕಟ!

ನಾವಂತು ನಾಲ್ಕು ಅಕ್ಷರ ಕಲಿಯದೇ ನಮ್ಮ ಬದುಕು ಬರಡಾಗಿದೆ. ಮಕ್ಕಳಾದರು ಅಕ್ಷರ ಕಲಿತು ಬಾಳು ಬಂಗಾರವಾಗಲಿ ಅಂತಾ ಕಡು ಬಡವರಾದರು. ಒಳ್ಳೆಯ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದರು.

Read more

ನಾಪತ್ತೆಯಾಗಿದ್ದ ಅಮಾಯಕ ಬಾಲಕಿ ಅಪ್ರಾಪ್ತ ಪ್ರೇಮಿಗಳ ಕಿಚ್ಚಿಗೆ ಬಲಿ…!

ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯೋರ್ವಳು ಅಸ್ಥಿಪಂಜರದ ಸ್ಥಿತಿಯಲ್ಲಿ ಸಿಕ್ಕ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಹಾವನೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಐದು ಶ್ವೇತಾ ಪೂಜಾರಿ ಎಂದು

Read more

ಮತದಾರ ಪಟ್ಟಿಯಿಂದ 20 ಕ್ಕೂ ಅಧಿಕ ಮತದಾರರ ಹೆಸರು ನಾಪತ್ತೆ…!

ಮತದಾರ ಪಟ್ಟಿಯಿಂದಲೇ 20 ಕ್ಕೂ ಅಧಿಕ ಮತದಾರರ ಹೆಸರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಸತ್ತಿ ಗ್ರಾಮದಲ್ಲಿ ನಡೆದಿದೆ. ಹೌದು… ಅಥಣಿ ಮತಕ್ಷೇತ್ರದ ಸತ್ತಿ

Read more

Bigg Boss S7 : ಸ್ಪರ್ಧಿಗಳ ಕಣ್ಣಲ್ಲಿ ನೀರು ತರಿಸಿದ ರವಿ ಬೆಳಗೆರೆ ತಾಯಿ ಕಳೆದುಕೊಂಡ ಆ ದಿನ….

ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ ಬದುಕು ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತದೆ. ಇದು ಹಿರಿಯ ಲೇಖಕ ರವಿ ಬೆಳಗೆರೆ ಅವರ ಅನುಭವ ಹಾಗೂ ಮನದಾಳದ ಮಾತು. ಬಿಗ್ ಬಾಸ್ ಕನ್ನಡ

Read more

ಸರಕಾರದ ಅಸ್ತಿತ್ವಕ್ಕೆ ಮೂಲ ಕಾರಣರಾದ ಅನರ್ಹರಿಗೆ ಚುನಾವಣೆಯಲ್ಲಿ ಬಂಪರ್ ಕೊಡುಗೆ…

ಸರಕಾರದ ಅಸ್ತಿತ್ವಕ್ಕೆ ಮೂಲ ಕಾರಣರಾದ ಅನರ್ಹರಿಗೆ ಚುನಾವಣೆಯಲ್ಲಿ ಬಮಡಾಯದ ಕಾವು ತಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಿಎಂ ನೇಮಕ ಮಾಡಿದ್ದಾರೆ. ಅನರ್ಹರ ಕೈಯಲ್ಲಿ ಕಳೆದ

Read more

OMG : ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ‌ ವಿದ್ಯಾರ್ಥಿ…!

ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್‌ ಇಂಟರ್ ನ್ಯಾಷನಲ್ ಶಾಲೆಯಲ್ಲಿ  ನಡೆದಿದೆ. ಶಾಲಾ ಶಿಕ್ಷಕಿ ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಯ

Read more

‘ಸಿದ್ದರಾಮಯ್ಯನವರಿಂದಾಗಿ ತುಮಕೂರಿನಲ್ಲಿ ನಾನು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವಂತಾಯಿತು’

ಇಲ್ಲಿಯವರೆಗೆ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತುತ್ತಿದ್ದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಈಗ ನೇರಾನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೋಸ್ತಿ ಸರ್ಕಾರ

Read more