ಆರೋಪವಿರುವ ಶಶಿಕಲಾ ಬದಲು ನನಗೆ ಸಚಿವ ಸ್ಥಾನ ಕೊಡಬಹುದಿತ್ತು- ಪೂರ್ಣಿಮಾ ಶ್ರೀನಿವಾಸ್
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರಿಕೊಂಡಿದ್ದಾರೆ. ಸಚಿವರ ಪಟ್ಟಿ ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ. ಸಚಿವಾಕಾಂಕ್ಷಿಗಳು ಮಾತ್ರವಲ್ಲದೇ ಅವರ ಬೆಂಬಲಿಗರೂ ಪ್ರತಿಭಟನೆ ಮಾಡುವ ಮೂಲಕ
Read more