ಈ ಫೋಟೋಗಳು ಜ.26ರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ಸಂಬಂಧಿಸಿವೆ ಎಂಬ ತಪ್ಪು ಸಂದೇಶ ವೈರಲ್!
ಜನವರಿ 26 ರಂದು ದೆಹಲಿಯಲ್ಲಿ ರೈತರ ಪ್ರತಿಭಟನಾ ನಿರತ ಗುಂಪೊಂದು ಸೃಷ್ಟಿಸಿದ ಹಿಂಸಾಚಾರದಲ್ಲಿ 17 ಸರ್ಕಾರಿ ವಾಹನಗಳು ಹಾನಿಗೊಳಗಾಗಿ 300 ಕ್ಕೂ ಹೆಚ್ಚು ಬ್ಯಾರಿಕೇಡ್‌ಗಳನ್ನು ಮುರಿಯಲಾಗಿದೆ. ಸಾಕಷ್ಟು
Read more