ಓದಲು ಆಸಕ್ತಿ ಇಲ್ಲದೆ ಮನೆ ತೊರೆದ ಮಕ್ಕಳು ಪತ್ತೆ : ನಿಟ್ಟುಸಿರು ಬಿಟ್ಟ ಪೋಷಕರು!
ಓದಲು ಆಸಕ್ತಿ ಇಲ್ಲವೆಂದು ಬೆಂಗಳೂರಿನಿಂದ ಮನೆ ತೊರೆದಿದ್ದ ಮಕ್ಕಳು ಪತ್ತೆಯಾಗಿದ್ದಾರೆ. ಇದರೊಂದಿಗೆ 2 ದಿನಗಳ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಮಕ್ಕಳು ಕಾಣದೆ ಕಂಗಾಲಾಗಿದ್ದ ಪೋಷಕರು ನಿಟ್ಟುಸಿರು
Read more