FACT CHECK | ತೆಲಂಗಾಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯನ್ನು ತಪ್ಪಾಗಿ ಹಂಚಿಕೆ!
ಮೈದಾನ ಒಂದರಲ್ಲಿ ಸಾವಿರಾರು ಜನರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಮಹಾರಾಷ್ಟ್ರದ್ದು ಎಂಬ ಹೇಳಿಕೆಯೊಂದಿಗೆ 26 ಸೆಕೆಂಡ್ಗಳ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
Read more