ಆಂಧ್ರ ಸ್ಥಳೀಯ ಚುನಾವಣೆ: ಅಷ್ಟೂ ಸಂಸ್ಥೆಗಳಲ್ಲಿ YSR ಕಾಂಗ್ರೆಸ್‌ ಭರ್ಜರಿ ಗೆಲುವು; ಲಿಸ್ಟ್‌ಯಿಂದ ಕಾಣೆಯಾದ BJP-ಕಾಂಗ್ರೆಸ್‌!

ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈ ಪೈಕಿ 10 ಮಹಾನಗರ ಪಾಲಿಕೆಗಳು ಮತ್ತು 69 ಪುರಸಭೆಗಳಲ್ಲಿ YSR ಕಾಂಗ್ರೆಸ್ ಭರ್ಜರಿ ಮುನ್ನಡೆ

Read more

ಮೋದಿ ರೈತರು ಎಲ್ಲಿ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು ಎಂದಿದ್ದಾರೆ; ಸಂಸತ್‌ನಲ್ಲಿ ಮಂಡಿ ತೆರೆಯುತ್ತೇವೆ: ರಾಕೇಶ್‌ ಟಿಕಾಯತ್‌

ಟ್ರಾಕ್ಟರುಗಳು ಮತ್ತೆ ದೆಹಲಿಗೆ ಪ್ರವೇಶಿಸಲಿವೆ. ಸಂಸತ್ತಿನಲ್ಲಿ ಹೊಸ ಮಂಡಿಗಳನ್ನು ತೆರೆಯುವ ಬಗ್ಗೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಲಿದೆ. ರೈತ ಮುಖಂಡರು ಈ ಬಗ್ಗೆ ನಿರ್ಧರಿಸಿದ ದಿನ

Read more

ಕಾಂಗ್ರೆಸ್‌ನ ಶಿವಮೊಗ್ಗ ಚಲೋ ಹೋರಾಟದಲ್ಲಿ ಗಲಭೆ ಸೃಷ್ಟಿಸಲು BJP ಸಂಚು: ಡಿಕೆಶಿ ಆರೋಪ

ಭದ್ರವತಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಂಗೇಮೇಶ್‌ ಅವರನ್ನು ಅವರನ್ನು ಸದನದಿಂದ ಅಮಾನತು ಮಾಡಿರುವುದನ್ನು ಮತ್ತು ಅವರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಶಿವಮೊಗ್ಗ

Read more

ಮಾಜಿ ಕೇಂದ್ರ ಹಣಕಾಸು ಸಚಿವ, BJP ನಾಯಕ ಯಶ್ವಂತ್ ಸಿನ್ಹಾ TMCಗೆ ಸೇರ್ಪಡೆ!

2018ರಲ್ಲಿ ಬಿಜೆಪಿ ತೊರೆದಿದ್ದ ಪಶ್ಚಿಮ ಬಂಗಾಳದ ಪಕ್ಷದ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ

Read more

ಯೋಗಿ ಆದಿತ್ಯಾನಾಥ್‌ ತಮ್ಮ ವಿರುದ್ಧದ ಪ್ರಕರಣಗಳನ್ನು ತಾವೇ ಹಿಂತೆಗೆದುಕೊಳ್ಳುತ್ತಿದ್ದಾರೆ: ಬಿಎಸ್‌ಪಿ ಸಂಸದ ಆರೋಪ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ತಾವೇ ಹಿಂಪಡೆದುಕೊಂಡು “ಮಿಸ್ಟರ್ ಕ್ಲೀನ್” ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ಗಾಜಿಪುರ ಬಿಎಸ್ಪಿ ಸಂಸದ

Read more

ಬಿಹಾರದಲ್ಲಿ JDU ನೊಂದಿಗೆ RLSP ಪಕ್ಷದ ವಿಲೀನಕ್ಕೆ ವಿರೋಧ; 35 ಮಂದಿ RJDಗೆ ಸೇರ್ಪಡೆ

ಆರ್‌ಎಲ್‌ಎಸ್‌ಪಿ ಪಕ್ಷವು ಜೆಡಿಯು ಜೊತೆಗಿನ ವಿಲೀನವಾಗುತ್ತದೆ ಎಂಬ ಚರ್ಚೆಯ ಮಧ್ಯೆ, ಆರ್‌ಎಲ್‌ಎಸ್‌ಪಿಯ ರಾಜ್ಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸುಮಾರು 35 ಹಿರಿಯ ನಾಯಕರು ಬಿಹಾರದ

Read more

ಬಂಗಾಳ, ಅಸ್ಸಾಂ ಫಲಿತಾಂಶವು ಬಿಹಾರದ BJP-JDU ಸರ್ಕಾರದ ಉಳಿವನ್ನು ನಿರ್ಧರಿಸುತ್ತವೆ: ಮೂಲಗಳು

ಬಂಗಾಳ ಮತ್ತು ಅಸ್ಸಾಂ ಚುನಾವಣೆಯಲ್ಲಿ ಯಾರು ಗೆದ್ದರೂ, ಫಲಿತಾಂಶವು ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆ. ಬಿಹಾರದ ಆಡಳಿತಾರೂಢ ಜೆಡಿಯು ಬಂಗಾಳದಲ್ಲಿ 22 ಮತ್ತು ಅಸ್ಸಾಂನಲ್ಲಿ

Read more

ರಾಜ್ಯದಲ್ಲಿ ಯಡಿಯೂರಪ್ಪ ಮುಕ್ತ BJPಗೆ ಸಿದ್ದತೆ ಜೋರಾಗಿದೆ: ಕಾಂಗ್ರೆಸ್‌ ಲೇವಡಿ

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಆದಷ್ಟು ಬೇಗ ಮುಖ್ಯಮಂತ್ರಿಯಾಗಬೇಕು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ಯಡಿಯೂರಪ್ಪ ಮುಕ್ತ

Read more

ಅದಾನಿಯ ಖಾಲಿ ಗೋಡೌನ್‌ಗೆ 6.5 ಕೋಟಿ ಬಾಡಿಗೆ ಕಟ್ಟಿದೆ ಸರ್ಕಾರ!

2013-14 ಮತ್ತು 2015-16ರ ನಡುವೆ ಭಾರತದ ಆಹಾರ ನಿಗಮವು ಹರಿಯಾಣದ ಕೈತಾಲ್‌ನಲ್ಲಿರುವ ಅದಾನಿ ಗ್ರೂಪ್‌ನ ಸಿಲೋದಲ್ಲಿ ಸಾಕಷ್ಟು ಗೋಧಿಯನ್ನು ಸಂಗ್ರಹಿಸಿಲ್ಲ. ಆದರೆ ಬಾಡಿಗೆ ಪಾವತಿಸುತ್ತಲೇ ಇತ್ತು ಎಂದು

Read more

ಕಳೆದ 05 ವರ್ಷಗಳಲ್ಲಿ 405 ಶಾಸಕರ ಪಕ್ಷಾಂತರ; ಕಾಂಗ್ರೆಸ್‌ ತೊರೆದವರು 170 ಮಂದಿ!

2016-2020ರ ನಡುವೆ ನಡೆದ ಚುನಾವಣೆಯ ಸಂದರ್ಭದಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದ್ದಾರೆ. ಆದರೆ, 18 ಬಿಜೆಪಿ ಶಾಸಕರು ಮಾತ್ರ ಈ ಅವಧಿಯಲ್ಲಿ ಪಕ್ಷಗಳನ್ನು ಬದಲಾಯಿಸಿದ್ದಾರೆ ಎಂದು ಅಸೋಸಿಯೇಷನ್

Read more
Verified by MonsterInsights