ನಿರ್ಭಯ ಸಿಸಿಟಿವಿ ಅನುದಾನ: ಸಚಿವ ಸಂಪುಟಕ್ಕೆ ಮಂಡಿಸದೇ 667 ಕೋಟಿ ಟೆಂಡರ್‌ ಪ್ರಕ್ರಿಯೆ ಪೂರ್ಣ?

ನಿರ್ಭಯ ಅನುದಾನದಡಿಯಲ್ಲಿ ಬೆ೦ಗಳೂರು ನಗರದಲ್ಲಿ ಸಿಸಿಟಿವಿ ಅಳವಡಿಸಲು ಮುಂದಾಗಿರುವ ಪೊಲೀಸ್‌ ಇಲಾಖೆ ರಾಜ್ಯ ಸಚಿವ ಸಂಪುಟದ ಮುಂದೆ ಟೆಂಡರ್ ಪ್ರಕ್ರಿಯೆಯ ಬಗ್ಗೆ ವರದಿ ಮಂಡಿಸಿಲ್ಲ.  667 ಕೋಟಿ

Read more

10 ಲಕ್ಷ ರೂ. ಕಾಮಗಾರಿ ಮುಂಜೂರಾತಿಗೆ 1.5 ಲಕ್ಷ ಲಂಚ: ಇಬ್ಬರು ಅಧಿಕಾರಿಗಳ ಬಂಧನ!

ಲೋಕೋಪಯೋಗಿ ಇಲಾಖೆಯ (PWD) ಅಡಿಯಲ್ಲಿ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗಾಗಿ ಕ್ಲಾಸ್-1 ಗುತ್ತಿಗೆದಾರರೊಬ್ಬರಿಗೆ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆ ಮಾಡಲು ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು

Read more

ದೇಶದಲ್ಲಿ ಹೆಚ್ಚುತ್ತಿವೆ ಅಪಘಾತ ಪ್ರಕರಣಗಳು: ಬೆಂಗಳೂರಿಗೆ 3ನೇ ಸ್ಥಾನ!

ದೇಶದಲ್ಲಿ ವಿವಿಧ ನಗರಗಳಲ್ಲಿ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅವುಗಳಲ್ಲಿ ಅತೀ ಹೆಚ್ಚು ಅಪಘಾತ ಸಾವು ಸಂಭವಿಸಿದ ನಗರಗಳ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದೆ

Read more

ಬೆಂಗಳೂರಿನ ಅವ್ಯವಸ್ಥೆಯ ನಡುವೆಯೂ ಭೋರ್ಗರೆದು ನರ್ತಿಸುತ್ತಿದೆ ಮುತ್ಯಾಲ ಮಡು ಜಲಪಾತ!

ಬೆಂಗಳೂರಿಗರಿಗೆ ಮಳೆ ಎಂದರೆ ಕೇಡು ಎಂದು ಭಾವಿಸುವ ಮಟ್ಟಕ್ಕೆ ಬೆಂಗಳೂರು ಬೆಳೆದಿದ್ದು, ಅಷ್ಟೇ ಪ್ರಮಾಣದ ಅವ್ಯವಸ್ಥೆಗಳ ಆಗರವೂ ಆಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ

Read more

ರಾಜಕಾಲುವೆ ಒತ್ತುವರಿ, ಒಳಚರಂಡಿಗಳ ಅಸಮರ್ಪಕ ನಿರ್ವಹಣೆಯೇ ಬೆಂಗಳೂರಿನ ಅವ್ಯವಸ್ತೆಗೆ ಕಾರಣ: ಬೆಂಗಳೂರಿಗರ ಆರೋಪ

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಬೆಂಗಳೂರು ಕಂಗೆಟ್ಟಿದೆ. ರಸ್ತೆಗಳ ಮೇಲೆ ನೀರು ಪ್ರವಾಹದಂತೆ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ದಿನನಿತ್ಯ ಬಳಕೆಯ ಉಪಕರಣಗಳು,

Read more

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ 25,000 ಪರಿಹಾರ: ಸಿಎಂ ಯಡಿಯೂರಪ್ಪ

  ಕಳೆದ ಹಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಭಾರೀ ಮೆಳೆಯಾಗುತ್ತಿದ್ದು, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಹಾಗೂ ಆಹಾರ ಪದಾರ್ಥಗಳ ವಿತರಣೆ ನೀಡಲು ರಾಜ್ಯ ಸರ್ಕಾರ

Read more

ಪ್ರತಿಭಟನೆಗೆ ಮಣಿದ ಸರ್ಕಾರ: 5 ಲಕ್ಷದವರೆಗಿನ ವಿದ್ಯುತ್ ಕಾಮಕಾರಿ ತುಂಡು ಗುತ್ತಿಗೆ ನೀಡಲು ಒಪ್ಪಿಗೆ!

5 ಲಕ್ಷದ ವರೆಗೆ ಎಸ್ಕಾಂ ಕಂಪನಿಗಳಲ್ಲಿ ವಿದ್ಯುತ್ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ನಾಳೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ

Read more

ಲಾಕ್‌ಡೌನ್‌ ಎಫೆಕ್ಟ್: ಪರಿಸ್ಥಿತಿ ಸುಧಾರಿಸದಿದ್ದರೆ, ಕರ್ನಾಟಕದ ಸಣ್ಣ-ಮಧ್ಯಮ ಉದ್ಯಮಗಳಿಗಿಲ್ಲ ಅಸ್ಥಿತ್ವ!

ಮೊದಲೇ ಹಳ್ಳದ ಹಾದಿ ಹಿಡಿದಿದ್ದ ದೇಶದ ಆರ್ಥಿಕತೆ ಕೊರೊನಾದಿಂದಾಗಿ ಪಾತಾಳಕ್ಕೆ ಕುಸಿದಿದೆ. ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಂಡ ನಂತರ ನಿಧಾನವಾಗಿ ಆರ್ಥಿಕ ಚಟುವಟಕೆಗಳು, ಉದ್ಯಮ, ಕೈಗಾರಿಕೆಗಳು ಆರಂಭವಾಗುತ್ತಿದ್ದರೂ, ಎಲ್ಲವೂ

Read more

ವ್ಯಕ್ತಿಯೊಬ್ಬನ ಮುಂಡ ಮಧ್ಯಪ್ರದೇಶದಲ್ಲಿ, ರುಂಡ ಬೆಂಗಳೂರಿನಲ್ಲಿ ಪತ್ತೆ!

ಮಧ್ಯಪ್ರದೇಶದ ಬೆತುಲ್ ಬಳಿಯ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಮುಂಡ ಪತ್ತೆಯಾಗಿದ್ದು, ಅದೇ ವ್ಯಕ್ತಿಯ ರುಂಡ ಬೆಂಗಳೂರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ 3 ರಂದು ಬೆತುಲ್

Read more

ರಸ್ತೆ ಅಭಿವೃದ್ಧಿ ಹೆಸರಿನಲ್ಲಿ 8 ಕೋಟಿ ಲೂಟಿ! ತನಿಖೆಗೆ ಬಿಬಿಎಂಪಿ ಆಡಳಿತಾಧಿಕಾರಿ ಆದೇಶ!

ಮೊದಲೇ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಮತ್ತೆ ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ 8 ಕೋಟಿ ಹಣವನ್ನು ಬಿಬಿಎಂಪಿ ಅಕಾರಿಗಳು ದುಂದುವೆಚ್ಚ ಮಾಡಲು ಮುಂದಾಗಿದ್ದಾರೆ ಎಂಬ ಆರೋಪದ ಪ್ರಕರಣವನ್ನು ಟಿವಿಸಿಸಿ ತನಿಖೆಗೆ ಬಿಬಿಎಂ

Read more
Verified by MonsterInsights