FACT CHECK | ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ ಎಂಬ ಪುಸ್ತಕ ಸೋನಿಯಾ ಗಾಂಧಿ ಬಳಿ ಇರುವುದು ನಿಜವೇ?
ಸೋನಿಯಾ ಗಾಂಧಿಯವರ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅವರ ಹಿಂದೆ ಇರಿಸಲಾಗಿರುವ ‘ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ’ ಎಂಬ ಪುಸ್ತಕವನ್ನು ತೋರಿಸಲಾಗಿದೆ. ಅನೇಕ ಬಳಕೆದಾರರು
Read more